ಎಮೆರಾಲ್ಡ್, ಡೈಮಂಡ್ಸ್, ಸಾಲ್ಟ್ ವಾಟರ್ ಪರ್ಲ್ಸ್, ವೈಟ್ ಗೋಲ್ಡ್ ಹಾಗೂ ಪೋಲ್ಕಿ ಡೈಮಂಡ್ಸ್ ಇತ್ಯಾದಿಗಳಿಂದ ರೂಪುಗೊಂಡಿರುವ ಈ ಅನುಪಮ ವಿನ್ಯಾಸದ ನವನವೀನ ಒಡವೆಗಳು, ನವ ವಧುವಿನ ಶೃಂಗಾರವನ್ನು ನೂರು ಪಟ್ಟು ಹೆಚ್ಚಿಸಬಲ್ಲವು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ
ಇಂದಿನ ಕಾಲಕ್ಕೆ ತಕ್ಕಂತೆ ನವ ವಧು ತನ್ನ ಮದುವೆಗಾಗಿ ಆರಿಸಬಹುದಾದ ನವೀನ ಆಭರಣಗಳ ಬಗ್ಗೆ ತಿಳಿಯೋಣವೇ…..?