ಗೃಹಶೋಭಾ
ನೀವು kannada.grihashobha.In ಗೆ ಹೋಗಿ Subscribe ಟ್ಯಾಬನ್ನು ಕ್ಲಿಕ್ ಮಾಡಿ ಹಾಗೂ ನಿಮ್ಮ ಇಷ್ಟದ ಪ್ಲಾನ್ ಆರಿಸಿ. ಹೆಚ್ಚಿನ ವಿವರಗಳಿಗೆ ನಮ್ಮ ಕಸ್ಟಮರ್ ಕೇರ್ ಟೀಂ ಸಂಪರ್ಕಿಸಿ.
ನಿಮ್ಮ ಫೋನಿಗೆ OTP ಬರುತ್ತಿಲ್ಲವಾದರೆ ನೀವು ನಿಮ್ಮ ಇ-ಮೇಲ್ ಐಡಿ ಯಿಂದಲೂ OTP ಪಡೆಯಬಹುದು ಅಥವಾ ನಮ್ಮ ಕಸ್ಟಮರ್ ಕೇರ್ ಟೀಂ ಸಂಪರ್ಕಿಸಿ.
OTP ಹಾಕಿದ ನಂತರವೂ ನೀವು ಲಾಗ್ ಇನ್ ಆಗುತ್ತಿಲ್ಲವಾದರೆ, ನೀವು ನಿಮ್ಮ ರೆಜಿಸ್ಟರ್ ಐಡಿ ಯನ್ನು ನಮ್ಮ ಸಬ್ ಸ್ಕಿರಪ್ಶನ್ ಟೀಂ ಜೊತೆ ಶೇರ್ ಮಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ.
ಸ್ವಲ್ಪ ಹೊತ್ತು ಬಿಟ್ಟು ನೀವು ಮತ್ತೆ ಟ್ರೈ ಮಾಡಿ. ಆಗಲೂ ನೀವು ಪೇಮೆಂಟ್ ಮಾಡಲಾಗುತ್ತಿಲ್ಲ ಎಂದರೆ ನೀವು ನಮ್ಮ 08588843408 ಗೆ ಪೇಟಿಎಂ ಮಾಡಬಹುದು ಅಥವಾ ಕೆಳಗೆ ನೀಡಲಾಗಿರುವ ಬ್ಯಾಂಕಿಗೆ NEFT ಮಾಡಬಹುದು. ಇನ್ನೂ ಹೆಚ್ಚಿನ ಸಹಾಯಕ್ಕೆ ನಮ್ಮ ಹೆಲ್ಪ್ ಲೈನ್ ಸಂಪರ್ಕಿಸಿ.
Bank Detail
Account Name: Delhi Prakashan Vitran Pvt. Ltd.
Account Number: 4012162671
IFSC Code: KKBK0004625
MICR Code: 110485129
Account Type: Current Account
Bank Name: Kotak Mahindra Bank
Branch: Karol Bagh
City: New Delhi
PAN: AAACD3434C
ನೀವು ನಿಮ್ಮ ರೆಜಿಸ್ಟರ್ ಇ- ಮೇಲ್ ಐಡಿ, ಫೋನ್ ನಂಬರ್, ಟ್ರಾನ್ಸಾಕ್ಷನ್ ಐಡಿ ಇತ್ಯಾದಿ ನಮ್ಮ ಸಬ್ ಸ್ಕಿರಪ್ಶನ್ ಟೀಮಿಗೆ ಒದಗಿಸಿ ಹೆಚ್ಚಿನ ಸಹಾಯ ಪಡೆಯಿರಿ.
ಲಾಗ್.ಇನ್ ಡೀಟೇಲ್ ನಲ್ಲಿ ನೀವು ರೆಜಿಸ್ಟರ್ ಫೋನ್ ನಂಬರ್ ಯಾ ಇ-ಮೇಲ್ ಐಡಿ ಹಾಕಿ. ನಿಮ್ಮ ನಂಬರ್ ಯಾ ಮೇಲ್ ಗೆ OTP ಬರುತ್ತದೆ, ಇದನ್ನು ಹಾಕಿ ನೀವು ನಿಮ್ಮ ಅಕೌಂಟ್ ಓಪನ್ ಮಾಡಬಹುದು.
ಖಂಡಿತಾ ಬೇಡ! ಗೋಪನೀಯತೆ ಉಳಿಸಿಕೊಳ್ಳಲು ಇದನ್ನು ನಿಮ್ಮ ಬಳಿಯೇ ಸುರಕ್ಷಿತವಾಗಿ ಇರಿಸಿಕೊಳ್ಳಿ.
ನೀವು ಇದನ್ನು 3 ಡಿವೈಸುಗಳಲ್ಲಿ ಅಥವಾ 3 ಬೇರೆ ಬೇರೆ ಬ್ರೌಸರುಗಳ ಮುಖಾಂತರ ಆಕ್ಸಿಸ್ ಮಾಡಬಹುದು.
ನೀವು ನಿಮ್ಮ ಪ್ಲಾನನ್ನು ನಿಮ್ಮ ರೆಜಿಸ್ಟರ್ ಮೊಬೈಲ್ ನಂಬರ್/ ಟ್ರಾನ್ಸಾಕ್ಷನ್ ಐಡಿ/ ಇ-ಮೇಲ್ ಐಡಿ ಯಿಂದ ಸಬ್ ಸ್ಕ್ರೈಬ್ ಮಾಡಿ. ನಂತರ ಅದು ಆಟೊಮೆಟಿಕಲಿ ರಿನ್ಯೂ ಆಗುತ್ತದೆ ಅಥವಾ ನೀವು ಕೆಳಗೆ ನೀಡಲಾದ ಅಕೌಂಟಿಗೆ ಹಣ ರವಾನಿಸಿದ ನಂತರ ನಿಮ್ಮ ರೆಜಿಸ್ಟರ್ ಮೊಬೈಲ್ ನಂಬರ್/ ಟ್ರಾನ್ಸಾಕ್ಷನ್ ಐಡಿ/ ಇ-ಮೇಲ್ ಐಡಿ ಸಬ್ ಸ್ಕಿರಪ್ಶನ್ ಟೀಂ ಜೊತೆ ಶೇರ್ ಮಾಡಿ. ಅವರು ನಿಮಗೆ ಸಹಾಯ ಮಾಡುತ್ತಾರೆ.