ಮದುವೆ ಮನೆಯಲ್ಲಿ ನವ ವಧು ಮಾತ್ರ ಆಕರ್ಷಣೆಯ ಕೇಂದ್ರಬಿಂದು ಆಗಿರಬೇಕೇ? ಅವಳಿಗೆ ಶುಭ ಕೋರಲು ಬಂದ ಗೆಳತಿಯರು ಸಡಗರ ಸಂಭ್ರಮದಿಂದ ಹೀಗೆ ಬೀಗಬಾರದೇಕೆ?

ವಾಣಿ ಕಪೂರ್‌ ಮತಿತ್ತರ ಬಾಲಿವುಡ್‌ ತಾರೆಯರಂತೆ ನೀವು ಏಕೆ ಹೀಗೆ ಮಸ್ತ್ ಮಸ್ತ್ ಆಗಿ ವೆಡ್ಡಿಂಗ್‌ ಹಾಲ್ ‌ನಲ್ಲಿ ಮಿಂಚಬಾರದು…?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ