Sj*

*ಕಂಠೀರವ ಸ್ಟುಡಿಯೋದಲ್ಲಿ ಸ್ಟುಡಿಯೋ ಸ್ಥಾಪಕರಾದ* *ತಿಪಟೂರಿನ ಕಲಾ ಕಂಠೀರವ ದಿವಂಗತ ಟಿ ಎಸ್ ಕರಿಬಸಯ್ಯ ನವರ ಕಂಚಿನ ಪುತ್ತಳಿ* *ಅನಾವರಣಗೊಂಡಿತು ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ್,

tiptur1

ವಾರ್ತಾ ಇಲಾಖೆಯ ಆಯುಕ್ತ ರಾದ ಶ್ರೀ ಅನುಚೇತ್ ರವರು ಕರಿಬಸವಯ್ಯ ನವರ ಮಕ್ಕಳಾದ t. K. ಪ್ರಕಾಶ್ ಶಶಿ ಶೇಖರ್ ಪ್ರಭು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮಹಬೂಬ್ ಪಾಷಾ, ಗಂಡಸಿ ಸದಾನಂದ ಸ್ವಾಮಿ, ಕಿರುತೆರೆ ನಟ ತಿಪಟೂರು ದಯಾನಂದ ಸಾಗರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ