ಅತ್ಯುತ್ತಮ ಅಲಂಕಾರ ಮಾಡಿಕೊಂಡು ಅಂದವಾಗಿ ಮಿಂಚಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ? ಹಾಗೆಂದು ಮೇಕಪ್ ಹೆಸರಿನಲ್ಲಿ ಏನೋ ಒಂದಿಷ್ಟು ಕ್ರೀಂ ಬಳಿದುಕೊಳ್ಳುವುದನ್ನು ಇಂದಿನ ಆಧುನಿಕ ಯುವತಿಯರು ಒಪ್ಪುವುದಿಲ್ಲ. ಇವರು ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಪ್ರಾಡಕ್ಟ್ ನ್ನೇ ಹುಡುಕುತ್ತಿರುತ್ತಾರೆ. ಹೀಗಾಗಿ ತಮ್ಮ ದೈನಂದಿನ ಮೇಕಪ್ ಸದಾ ಲೈಟ್ ಆಗಿರುವಂತೆ ನೋಡಿಕೊಳ್ಳುತ್ತಾರೆ.
ಹಿಂದೆಲ್ಲ ಮೇಕಪ್‌ಗಾಗಿ ಹೆವಿ ಫೌಂಡೇಶನ್ ಕ್ರೀಂ ಬಳಸುತ್ತಿದ್ದರು. ಅದೇ ಜಾಗದಲ್ಲಿ ಇಂದು ಇನ್‌ಸ್ಟೆಂಟ್ ಗ್ಲೋಗಾಗಿ Spawake CC ಕ್ರೀಮನ್ನು ಹೆಚ್ಚಾಗಿ ಬಳಸುತ್ತಾರೆ. Spawake CC ಕ್ರೀಂ ಇದನ್ನು ಕಾಂಪ್ಲೆಕ್ಷನ್ ಕರೆಕ್ಟರ್ ಅಂದ್ರೆ ಬಣ್ಣ ಸುಧಾರಿಸುವ ಕ್ರೀಂ ಎಂದೂ ಹೇಳಲಾಗುತ್ತದೆ. ಇದು ಮುಖದ ಎಲ್ಲಾ ಭಾಗದ ಚರ್ಮ ಒಂದೇ ಬಣ್ಣ ಹೊಂದುವಂತೆ ಮಾಡುವುದಲ್ಲದೆ, ಕಲರ್ ಟೋನ್ ಸುಧಾರಣೆಯಲ್ಲೂ ನೆರವಾಗುತ್ತದೆ. ಇದರಲ್ಲಿ ಸನ್ ಸ್ಕ್ರೀನ್ ಅಡಗಿದ್ದು, ಸೂರ್ಯನ UV ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಮುಖದ ಸುಕ್ಕು ಕಲೆಗಳನ್ನು ಸುಲಭವಾಗಿ ಅಡಗಿಸಲು ಬಹಳ ಉಪಕಾರಿ.
ಬಹೂಪಯೋಗಿ ಕ್ರೀಂ
ಪ್ರತಿ ದಿನ ಮೇಕಪ್ ಮಾಡಿಕೊಳ್ಳುವ ಪರಿಪಾಠ ಇರುವವರಿಗೆ Spawake CC ಕ್ರೀಂ ಅತ್ಯುತ್ತಮ ಆಯ್ಕೆ. ಇದು ಚರ್ಮದ ಬಣ್ಣ ತಿಳಿಗೊಳಿಸಿ ಕಾಂತಿ ತುಂಬುತ್ತದೆ. ನಿಮ್ಮ ಮುಖದ ಚರ್ಮದಲ್ಲಿ ಲೈಟ್‌ಡಾರ್ಕ್ ಪ್ಯಾಚ್‌ಗಳಿದ್ದರೆ ಅವನ್ನೆಲ್ಲ ಮರೆಮಾಚಿ ಇದು ಒಂದೇ ತರಹ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ, Spawake CC ಕ್ರೀಂ ಚರ್ಮದಲ್ಲಿ ಅತಿ ಸುಲಭವಾಗಿ ವಿಲೀನವಾಗುತ್ತದೆ. ಇದು ಮಾಯಿಶ್ಚರೈಸರ್ ಜೊತೆ ಸನ್ ಪ್ರೊಟೆಕ್ಷನ್ ಸಹ ನೀಡುತ್ತದೆ. ಈ ಒಂದೇ ಕ್ರೀಂನಲ್ಲಿ ಮಾಯಿಶ್ಚರೈಸರ್, ಸನ್‌ಸ್ಕ್ರೀನ್, ಫೌಂಡೇಶನ್ ಬೇಸ್, ಕನ್ಸೀಲರ್ ಇತ್ಯಾದಿಗಳ ಎಲ್ಲಾ ಗುಣಗಳಿವೆ.
Spawake CC ಕ್ರೀಂ ಬಳಸುವುದು ಹೇಗೆ?
ಇದನ್ನು ಬಳಸುವ ಮೊದಲು ನೀವು ತಿಳಿಯಬೇಕಾದ ಮುಖ್ಯ ವಿಚಾರ ಅಂದ್ರೆ, ಇದನ್ನು ಸಮರ್ಪಕವಾಗಿ ಬಳಸುವುದು ಹೇಗೆ ಎಂಬುದು. ಏಕೆಂದರೆ ಡ್ರೈ, ಆಯ್ಲಿ ಹಾಗೂ ಸೆನ್ಸಿಟಿವ್ ಸ್ಕಿನ್ ಮೇಲೆ Spawake CC ಕ್ರೀಂ ಹಚ್ಚು ಕ್ರಮ ಬೇರೆ ಬೇರೆ ಆಗಿರುತ್ತದೆ. ನೀವು ಡ್ರೈ ಸ್ಕಿನ್‌ಗೆ ಈ ಕ್ರೀಂ ಹಚ್ಚುತ್ತಿದ್ದರೆ, ಮೊದಲು ಮಾಯಿಶ್ಚರೈಸರ್ ಹಚ್ಚಿ, ಆಮೇಲ Spawake CC ಕ್ರೀಂ ಹಚ್ಚಬೇಕು. ನೀವು ಆಯ್ಲಿ ಸ್ಕಿನ್‌ಗೆ ಈ ಕ್ರೀಂ ಹಚ್ಚುತ್ತಿದ್ದರೆ ನೀವು ಇದನ್ನು ನೇರವಾಗಿಯೇ ಹಚ್ಚಬಹುದು. ಸೆನ್ಸಿಟಿವ್ ಸ್ಕಿನ್‌ಗೆ ಹಚ್ಚು ಮೊದಲು ತುಸು ಕೋಲ್ಡ್ ಕ್ರೀಂ ಹಚ್ಚಿ, ನಂತರ Spawake CC ಕ್ರೀಂ ಹಚ್ಚಬೇಕು. ಎಲ್ಲಾ ಕೇಸುಗಳಲ್ಲೂ Spawake CC ಕ್ರೀಂ ಬಲು ಸುಲಭವಾಗಿ ಬ್ಲೆಂಡ್ ಆಗುತ್ತದೆ. ಇದನ್ನು ಹಚ್ಚಿದಾಗ ಮುಖದಲ್ಲಿ ಹೆಚ್ಚಿನ ಕಾಂತಿ ಮೂಡುತ್ತದೆ. ಚೀಕ್ಸ್ ಹೈಲೈಟ್ ಆಗುತ್ತದೆ. ಆಗ ನಿಮ್ಮ ಚರ್ಮ ಹೆಚ್ಚು ಹೊಳೆಯುತ್ತದೆ, ಜೊತೆಗೆ ದೀರ್ಘ ಕಾಲ ಬಾಳಿಕೆ ಬರುತ್ತದೆ. Spawake CC ಕ್ರೀಂ ಹಚ್ಚುವುದರಿಂದ ನೀವು ಕೂಲ್ ಮೇಕಪ್ ಲುಕ್ಸ್ ಪಡೆಯುವಿರಿ.
Spawake CC ಕ್ರೀಂ ಆಯ್ಕೆ ಹೇಗೆ?
ಈ ಕ್ರೀಂ ಪ್ರತಿಯೊಬ್ಬ ಹೆಣ್ಣಿನ ಅಗತ್ಯವನ್ನೂ ಪೂರೈಸುತ್ತದೆ. ಹೀಗಾಗಿ ಇದು ಎಲ್ಲರ ಅಗತ್ಯದ ಕ್ರೀಮಾಗಿ ಬ್ಯಾಗ್‌ನಲ್ಲಿರಲೇಬೇಕು. ಬೇಸಿಗೆಯಲ್ಲಿ ಇದು ಮೇಕಪ್‌ನ ಜೊತೆ ಜೊತೆಗೆ 10 ಗಂಟೆಗಳ ಕಾಲ UV ಏರ್ ಪೊಲ್ಯೂಶನ್‌ನಿಂದ ಪ್ರೊಟೆಕ್ಷನ್ ನೀಡುತ್ತದೆ. ನಿಮಗೆ ಫ್ಲಾಲೆಸ್ ಲುಕ್ಸ್ ಬೇಕಿದ್ದರೆ ಇದಕ್ಕಾಗಿ ಅತ್ಯುತ್ತಮ ಕಂಪನಿಯ ಬ್ರಾಂಡೆಡ್ Spawake CC ಕ್ರೀಮನ್ನೇ ಆರಿಸಬೇಕು.
ಮಾರುಕಟ್ಟೆಯಲ್ಲಿ ಇಂಥ ಹಲವು ಬ್ರಾಂಡ್ಸ್ ಇವೆ. ಯಾವುದು ಕಡಿಮೆ ಸಮಯದಲ್ಲಿ ಹಾಗೂ ದುಬಾರಿಯಲ್ಲದೆ ಅತ್ಯುತ್ತಮ ಲುಕ್ಸ್ ನೀಡಬಲ್ಲದೋ ಅಂಥದ್ದನ್ನೇ ಕೊಳ್ಳಿರಿ. ಇದಕ್ಕಾಗಿ ತುಸು ವಿವೇಕಯುತರಾಗಿ ಉತ್ಕೃಷ್ಟ ಬ್ರಾಂಡ್‌ನದನ್ನೇ ಆರಿಸಬೇಕು, ಜಾಹೀರಾತಿಗೆ ಮರುಳಾಗದಿರಿ.
– ಪ್ರತಿನಿಧಿ