ಬ್ಲ್ಯಾಕ್‌ ಕಲರ್‌ ನ ಈ ಲಾಂಗ್‌ ಸೈಡ್‌ ಸ್ಲಿಟ್‌ ಡ್ರೆಸ್‌, ಹೊಸ ವರ್ಷದ ಪಾರ್ಟಿಗೆ ಬೆಸ್ಟ್ ಹಾಟ್‌ ಲುಕ್ಸ್ ನೀಡಲಿದೆ!

ಈ ಡೀಪ್‌ ನೆಕ್‌ ಬ್ಲ್ಯಾಕ್‌ ಶಾರ್ಟ್‌ ಡ್ರೆಸ್‌ ಗೆ ಕಾಂಟ್ರಾಸ್ಟ್ ಆಗಿದೆ, ಜೊತೆಗಿನ ಯೆಲ್ಲೋ ಶ್ರಗ್‌. ಪಾರ್ಟಿಯಲ್ಲಿ ಮಿಂಚಲು ಇನ್ನಿದಕ್ಕಿಂತ ಬೇಕೇ?

ಬ್ಲಾಕ್‌ ಸ್ಲೀವ್ ಲೆ‌ಸ್‌ ಟ್ಯೂಬ್‌ ಟಾಪ್‌ ಗೆ ಜೊತೆಯಾಗಿರುವ ಮಿರಿಮಿರಿ ಮಿಂಚುವ ಮಿರರ್‌ ವರ್ಕ್‌ ನ ಶಾರ್ಟ್ಸ್, ಗ್ಲಾಮರಸ್‌ ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.

ಶಾರ್ಟ್‌ ಸ್ಲೀವ್ ಲೆ‌ಸ್‌ ರೆಡ್‌ ಟಾಪ್‌ ಗೆ ಕ್ಯಾಶ್ಯುಯೆಲ್ ‌ಲುಕ್ಸ್ ನ ನೀಲಿ ಪ್ಯಾಂಟ್‌ ಜೊತೆಯಾಗಿದೆ.

Fashion-B

ನ್ಯೂ ಇಯರ್‌ ಈವ್ ನಂದು ಡೇಟ್‌ ಗೆ ಹೊರಡಲು ಪರ್ಫೆಕ್ಟ್ ಚಾಯ್ಸ್ ಈ ಸ್ಟೈಲಿಶ್‌ ಗ್ಲಾಮರಸ್‌ ಬ್ಲ್ಯಾಕ್‌ ಡ್ರೆಸ್‌!

Fashion-C

ಬ್ಲ್ಯಾಕ್‌ ಶಾರ್ಟ್ಸ್ ಗೆ ಕಾಂಟ್ರಾಸ್ಟ್ ಆಗಿ ಮಿಂಚುತಿದೆ ಈ ಒನ್‌ ಸೈಡೆಡ್‌ ಟಾಪ್‌. ನ್ಯೂ ಇಯರ್‌ ಪಾರ್ಟಿಗೆ ಅಪ್‌ ಟುಡೇಟ್‌ ಡ್ರೆಸ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ