ಈ ಬ್ಯೂಟಿಫುಲ್ ನೂಡಲ್ಸ್ ಸ್ಟ್ರೈಪ್ಡ್ ಸ್ಯಾಟಿನ್ ಒನ್ ಪೀಸ್ ಡ್ರೆಸ್, ನಿಮ್ಮ ವ್ಯಾಲೆಂಟೈನ್ಸ್ ನೈಟ್ ಡೇಟ್ ಗೆ ಪರ್ಫೆಕ್ಟ್ ಚಾಯ್ಸ್ ಆಗಿದೆ!
ಸ್ಟೋನ್ಸ್ ನಿಂದ ಸುಸಜ್ಜಿತಗೊಳಿಸಲಾದ ಈ ಫುಲ್ ಸ್ಲೀವ್ ಶಿಮರಿ ಲಾಂಗ್ ಸ್ಲಿಟ್ ಡ್ರೆಸ್, ತನ್ನ ಗ್ಲಾಮರಸ್ ಗೆಟಪ್ ನಿಂದ ಮಿರಿಮಿರಿ ಮಿಂಚುತಿದೆ.
ಪ್ಲೀಟೆಡ್ ಬೆಲ್ಟ್ ನ ಜೊತೆ ಈ ಗೋಲ್ಡನ್ ಡ್ರೇಪ್ಡ್ ಕಾಕ್ ಟೇಲ್ ಡ್ರೆಸ್, ನಿಮ್ಮ ಸಂಗಾತಿ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಲು ಅತಿ ಉತ್ತಮ ಆಯ್ಕೆಯಾಗಿದೆ.
ಸಿಲ್ಕಿ ಸ್ಮೂಥ್ ಫ್ಯಾಭ್ರಿಕ್ ನ ಈ ಎಸಿಮೆಟ್ರಿಕ್ ಬ್ರಾಂಝ್ ಫ್ಲವರ್ ಪ್ಯಾಟರ್ನ್ ಡ್ರೆಸ್, ವ್ಯಾಲೆಂಟೈನ್ಸ್ ಪಾರ್ಟಿಗಾಗಿ ಬೆಸ್ಟ್ ಚಾಯ್ಸ್!
ಈ ಸ್ಯಾಟಿನ್ನಿನ ಫ್ಯಾಬ್ರಿಕ್ಸ್ ವುಳ್ಳ ಅತ್ಯಾಕರ್ಷಕ ಪಾರ್ಟಿ ಡ್ರೆಸ್, ತನ್ನ ಮಿರಿ ಮಿರಿ ಮಿಂಚುವ ಬಣ್ಣದಿಂದಾಗಿ, ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಗೆ ಬಲು ಸೂಕ್ತ ಎನಿಸಿದೆ.
ಈ ಬ್ಲ್ಯಾಕ್ ಬಣ್ಣದ ಬನಾನಾ ಕ್ರೇಪ್ ಫ್ಯಾಭ್ರಿಕ್ ವುಳ್ಳ ಸಿಂಗಲ್ ಶೋಲ್ಡರ್ಡ್ ಬಾಡಿ ಫಿಟ್ ಜಂಪರ್, ಗ್ಲಾಮರಸ್ ಈವ್ನಿಂಗ್ ಪಾರ್ಟಿಗೆ ಪರ್ಫೆಕ್ಟ್ ಮ್ಯಾಚ್!