ಫ್ರಂಟ್‌ ನಲ್ಲಿ ಚಿತ್ತಾಕರ್ಷಕ ಡಿಸೈನ್‌ ವುಳ್ಳ ಬ್ಲೂ ಕಲರ್‌ ಕುರ್ತಾ ಮೇಲೆ ಕಲರ್‌ ಫುಲ್ ದುಪಟ್ಟಾದ ಕಾಂಬಿನೇಶನ್‌ಅತ್ಯಾಕರ್ಷಕವಾಗಿದೆ!

ಸೀಕ್ವೆನ್ಸ್ ವರ್ಕ್‌ ನಿಂದ ಸುಸಜ್ಜಿತಗೊಳಿಸಲಾದ ಈ ಬ್ಯೂಟಿಫುಲ್ ಪಿಸ್ತಾ ಗ್ರೀನ್‌ ಸೀರೆ, ತನ್ನ ಜೊತೆಗೂಡಿರುವ ಸ್ಲೀವ್ ಲೆಸ್ ಬ್ಲೌಸ್ ನಿಂದಾಗಿ ಮಿರಿಮಿರಿ ಮಿಂಚುತಿದೆ!

fashion-B

ಅತ್ಯಾಕರ್ಷಕ ಕಸೂತಿಯಿಂದ ಸುಸಜ್ಜಿತಗೊಳಿಸಲಾದ ಈ ಮಲ್ಟಿಕಲರ್ಡ್‌ ಗ್ಲಾಮರಸ್‌ಸ್ಟೈಲಿಶ್‌ ಡ್ರೆಸೆಸ್‌, ಈವ್ನಿಂಗ್‌ ಪಾರ್ಟಿಗಳಿಗೆ `ದಿ ಪರ್ಫೆಕ್ಟ್ ಚಾಯ್ಸ್' ಎನಿಸಿವೆ!

fashion-C

ಇಲ್ಲಿನ ಅತ್ಯಾಧುನಿಕ ಡಿಸೈನಿನ ಕಸೂತಿಯುಳ್ಳ ಕುರ್ತಿಗಳ ಜೊತೆ ಕಲರ್‌ ಫುಲ್ ಫ್ಲವರ್‌ ಪ್ರಿಂಟೆಡ್‌ ದುಪಟ್ಟಾ. ಎಲ್ಲಾ ಶುಭ ಸಮಾರಂಭಗಳಿಗೂ ಅತ್ಯುತ್ತಮ ಆಯ್ಕೆಗಳಾಗಿವೆ!

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ