ಜಾಗೀರ್ದಾರ್*

ನಿನ್ನೆ ಮೊನ್ನೆ ಹುಟ್ಟಿದ ಮಕ್ಕಳು ಕಣ್ಣೆದುರು ಬೆಳೆದು ನಿಂತಾಗ  ಅವನ ಭವಿಷ್ಯ ರೂಪಿಸುವ ಬಗ್ಗೆ ಅಪ್ಪ ಅಮ್ಮ ಚಿಂತಿಸದೇ ಇರೋದಿಲ್ಲ ..ಇದು ಸಹಜ , ತಾರೆಯರು ಕೂಡ ತಮ್ಮ ಮಕ್ಕಳನ್ನು ಸಿನಿಮಾ ರಂಗಕ್ಕೆ ತರುವುದೋ ಬಿಡುವುದೋ ಎಂದು ಸಾವಿರಸಲ ಯೋಚಿಸಿರುತ್ತಾರೆ..

hero 1

ಇತ್ತೀಚೆಗೆ ಉಪೇಂದ್ರ ಪ್ರಿಯಾಂಕ ಮುದ್ದಿನ ಮಗ ಆಯುಷ್ ಗೆ ಇಪ್ಪತ್ತೊಂದು ತುಂಬಿದಾಗ  ಅವನ ಬರ್ತಡೇ ಗಿಫ್ಟ್ ಜೋರಾಗಿಯೇ ಇತ್ತು..ಒಂದು ಸಿನಿಮಾದ ಸ್ಕ್ರಿಪ್ಟ್, ಅದರ ಹೀರೋ ಆಯುಷ್ ಎಂದಾಗಿತ್ತು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಿಂಚುತ್ತಿರುವ ಆಯುಷ್ ಇದು ಅಪರೂಪದ ಗಿಫ್ಟ್ ಆಗಿತ್ತು. ಪುರುಷೋತ್ತಮ ಡೈರೆಕ್ಟರ್ , ವೇಣು ಕ್ಯಾಮೆರಾ ಮೆನ್,  ಒಟ್ಟಿನಲ್ಲಿ ಕನ್ನಡಕ್ಕೊಬ್ಬ ಚಾಕ್ಲೇಟ್ ಹೀರೋ ಬರುವುದು ನಿಶ್ಚಿತ. ಆಲ್ ದ ಬೆಸ್ಟ್ ಆಯುಷ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ