ನವರಾತ್ರಿಯಲ್ಲಿ ಈ ತರಹದ ಬೊಂಬೆ ಅಲಂಕಾರ ಗಮನಿಸಿದ್ದೀರಾ….. ಇದು ವಿಶ್ವದ ಅತಿ ಎತ್ತರದ ಬೊಂಬೆ ಜೋಡಣೆ ಎನಿಸಿದೆ. ನವರಾತ್ರಿಯಲ್ಲಿ ಪೆಂಡಾಲ್ ಗಳಲ್ಲಿ ಬೊಂಬೆ ಪ್ರದರ್ಶನ ಈಗಾಗಲೇ ಶುರುವಾಗಿದೆ. ಇದು  ಚೆನ್ನೈ ಮಹಾನಗರದ ಪೆರಂಬೂರಿನ SPR ಸಿಟಿಯ 48.1 ಅಡಿಗಳ ಎತ್ತರದ ಬೃಹತ್ ಬೊಂಬೆ ಸಮಾವೇಶ…. ತಾಯಿ ಚಾಮುಂಡೇಶ್ವರಿಯ ಅಖಂಡ ಕೃಪಾಶೀರ್ವಾದ ನಮ್ಮೆಲ್ಲರಿಗೂ ಇರಲಿ ಎಂದು ಗೃಹಶೋಭಾ ಈ ನಾಡಹಬ್ಬದ ಸಂದರ್ಭದಲ್ಲಿ ಓದುಗರೆಲ್ಲರಿಗೂ ಹಾರೈಸುತ್ತಾಳೆ….

World tallest Golu 48.1 ft with 3700 dolls
It is in SPR City, Perambur, Chennai.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ