ಜಾಗೀರ್ದಾರ್*

ಪ್ರಿಯಾಂಕ ಉಪೇಂದ್ರ  ಬಂಗಾಲಿಯಾದರೂ ಅಚ್ಚ ಕನ್ನಡತಿಯಾಗಿ ಬಹಳ ವರ್ಷಗಳಾದವು. ಹಿಂದಿ ಚಿತ್ರದಿಂದ ಶುರುವಾದ ತಾರಾ ವೃತ್ತಿ ತೆಲುಗು ಚಿತ್ರರಂಗದತ್ತ ಸಾಗಿತು. ಅಲ್ಲಿಯೇ ಭೇಟಿಯಾದ ಉಪೇಂದ್ರ ಗೆಳೆತನ.. ನಂತರ ಪ್ರೀತಿ ಪ್ರೇಮ H2o ಸಿನಿಮಾದಲ್ಲಿ ಸಾಕಷ್ಟು ಗಮನ ಸೆಳೆದ ಈ ಜೋಡಿ ಸರಳವಾಗಿ ಕೊಲ್ಕತ್ತಾದಲ್ಲಿ ಮದುವೆಯಾದರು.ಪ್ರಿಯಾಂಕಾ ಸ್ವಲ್ಪ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿದರು. ಇಬ್ಬರು ಮುದ್ದಾದ ಮಕ್ಕಳು ..

party

ಉಪ್ಪಿ ಫ್ಯಾಮಿಲಿ ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಪ್ರಿಯ ಎನ್ನುವಷ್ಟು ಪ್ರಿಯವಾಗಿ ನಡೆದುಕೊಂಡರು..ಇಂದಿಗೂ ಪ್ರಿಯಾಂಕ ಉಪೇಂದ್ರ ಸಿನಿಮಾಗಳಲ್ಲಿ ನಟಿಸುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಿಯಾಂಕ ಇತ್ತೀಚೆಗಷ್ಟೇ ತಮ್ಮ ಬರ್ತಡೇ ಆಚರಿಸಿಕೊಂಡರು .ಅವರ ಆಪ್ತ ಗೆಳೆಯರ ಬಳಗ ಸೇರಿಕೊಂಡು ಭರ್ಜರಿ ಪಾರ್ಟಿ ಮಾಡಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ