ಜೀಲ್ಯಾಬ್‌ 90% ಕಡಿಮೆ ದರದಲ್ಲಿ ಔಷಧಿಗಳನ್ನು ನೀಡಲಿದೆ! 2023ರ ರಿಪೋರ್ಟ್‌ ಪ್ರಕಾರ ಭಾರತದಲ್ಲಿ ಚಿಕಿತ್ಸಾ ಹಣದುಬ್ಬರ 14%ವರೆಗೂ ತಲುಪಿದ್ದಲ್ಲದೆ, ದೇಶದಲ್ಲಿ ಹೆಚ್ಚುತ್ತಿರುವ ಬಡತನದ ಬಗ್ಗೆಯೂ ಎತ್ತಿ ತೋರಿಸುತ್ತದೆ. ದಿನೇದಿನೇ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು ಹಾಗೂ ದುಬಾರಿ ಆಗುತ್ತಿರುವ ಔಷಧಿಗಳ ಬೆಲೆಯಿಂದಾಗಿ, ನಮ್ಮ ದೇಶದ ಅತ್ಯಧಿಕ ಜೀವಗಳು ಅಪಾಯದಲ್ಲಿ ಸಿಲುಕಿವೆ ಎಂದರೆ ಅತಿಶಯೋಕ್ತಿಯಲ್ಲ.

ನಮ್ಮ ಕೇಂದ್ರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಲಾಭದಾಯಕ ಬೆಲೆಗಳಲ್ಲಿ ಗುಣಮಟ್ಟದ ಔಷಧಿಗಳನ್ನು ರಾಷ್ಟ್ರೀಯ ಮಟ್ಟದ ಯೋಜನೆಯಡಿ ಒದಗಿಸುತ್ತಿದೆ, ಆದರೆ ಅದರಲ್ಲಿನ ವಿನಮ್ರ ಸತ್ಯ ಎಂದರೆ, ಮಾರುಕಟ್ಟೆಯಲ್ಲಿ ಅಧಿಕಾಂಶ ಔಷಧಿಗಳು 10 ಪಟ್ಟಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಇದರ ಬದಲಿಗೆ, ಜೀಲ್ಯಾಬ್‌ ಫಾರ್ಮಸಿ, ಚಿಕಿತ್ಸಾ ಬಿಲ್ ಗಳನ್ನು ಕಡಿಮೆಗೊಳಿಸಿ, ಎಲ್ಲರಿಗೂ ಅಗ್ಗದ ದರದಲ್ಲಿ ಆರೈಕೆ ಸಿಗುವಂತೆ ಮಾಡಿ, ಈ ಸಮಸ್ಯೆಗೆ ಸುಲಭ ಪರಿಹಾರ ಒದಗಿಸಿದ್ದಾರೆ. ಇದರಿಂದ ಇಡೀ ಭಾರತದಾದ್ಯಂತ ಸುಲಭ ಬೆಲೆಗೆ ಔಷಧಿ ಸಿಗುವಂತಾಗಿದೆ.

ಜೀಲ್ಯಾಬ್‌ ಫಾರ್ಮಸಿ ರೋಗಿಗೆ 90%ನಷ್ಟು ಕಡಿಮೆ ದರದಲ್ಲಿ ಎಲ್ಲಾ ಔಷಧಗಳನ್ನು ಒದಗಿಸುತ್ತಿದೆ! ನವದೆಹಲಿಯ ಈ ಲೀಡಿಂಗ್ ಕಂಪನಿ, ಇದೀಗ `ವೀರ ಸಾವರ್ಕರ್‌’ ಚಿತ್ರದ ನಾಯಕ ನಟ ರಣದೀಪ್‌ ಹುಡ್ಡಾರೊಂದಿಗೆ ಅಂಬ್ಯಾಸಿಡರ್‌ ಆಗಿ ಕೈ ಜೋಡಿಸಿದೆ. ಹುಡ್ಡಾ ಈಗಾಗಲೇ `ಹೈವೇ, ಎಕ್ಸ್ ಟ್ರಾಕ್ಷನ್‌’ ಮುಂತಾದ ಯಶಸ್ವೀ ಚಿತ್ರಗಳಿಂದ ಗುರುತಿಸಲ್ಪಟ್ಟಿದ್ದಾರೆ. ಈ ಸಿನಿಮಾ ನಟ, ಭವಿಷ್ಯದ ಕಂಪನಿಯ ಭಾಗವಾಗಲು ಹೆಚ್ಚಿನ ಉತ್ಸಾಹ ತೋರಿಸಿ ಮುಂದೆ ಬಂದರು. ಈ ಸಹಭಾಗಿತ್ವ, ಭಾರತದ ಜನರ ಮೇಲೆ ಎಂಥ ಸ್ಥಾಯಿಪ್ರಭಾವ ಬೀರಲಿದೆ ಎಂದು ನೋಡಲು ಕಾದು ಕುಳಿತಿದ್ದಾರೆ.

ಜೀಲ್ಯಾಬ್‌ ಹೀಗೆ ಮಾಡಲು ಪ್ರೇರಣೆ ನೀಡಿದವರು ಯಾರು? ಇದನ್ನು 4-5 ಶಬ್ದಗಳಲ್ಲಿ ಹೀಗೆ ಸಂಕ್ಷೇಪಿಸಿ ಹೇಳಬಹುದು. ಭಾರತೀಯ ಔಷಧಿ ಉದ್ಯಮದಲ್ಲಿ ಕ್ರಾಂತಿ ತರುವುದು ಇವರ ಮುಖ್ಯ ಗುರಿ. ಅಸಲಿಗೆ ಈ ವಿಕಾಸ, ಯಾವುದನ್ನು ಜನರು ಅತಿ ದುಬಾರಿ ಎಂದು ಭಾವಿಸಿ ಔಷಧಿಗಳನ್ನು ಕೈ ಬಿಟ್ಟಿದ್ದರೋ ಅವರಿಗೆ ಲಾಭ ತರುವುದಷ್ಟೇ ಅಲ್ಲ, ಎಲ್ಲರಿಗೂ ಈ ಮೂಲಕ ಹೆಚ್ಚಿನ ಆರೋಗ್ಯ ಭಾಗ್ಯ ಗಳಿಸಿಕೊಡುವುದಾಗಿದೆ. ಇದರ ಮುಖ್ಯ ಉದ್ದೇಶ, `ವಿಶ್ವ ಸ್ವಾಸ್ಥ್ಯ ಸಂಘಟನೆ’ ಮೂಲಕ, ಗುಣಮಟ್ಟದ ಔಷಧಿಗಳನ್ನು ಅಗ್ಗದ ದರದಲ್ಲಿ ಒದಗಿಸುವುದೇ ಆಗಿದೆ.

ಜೀಲ್ಯಾಬ್‌ ಮಾಸಿಕ ರೂಪದಲ್ಲಿ 20,000ಕ್ಕೂ ಅಧಿಕ ಆನ್‌ ಲೈನ್‌ ಆರ್ಡರ್‌ ನೀಡುವುದರ ಜೊತೆ ಅತಿ ವೇಗವಾಗಿ 200ಕ್ಕೂ ಹೆಚ್ಚು ಕಂಪನಿಗಳ ಒಡೆತನದ ಔಟ್‌ ಲೆಟ್ಸ್, 2000ಕ್ಕೂ ಅಧಿಕ ಫ್ರಾಂಚೈಸಿ ಸ್ಟೋರ್‌ ಹಾಗೂ ಇಡೀ ಭಾರತದಾದ್ಯಂತ ಆನ್‌ ಲೈನ್ ಉಪಸ್ಥಿತಿಯನ್ನು ಈಗಾಗಲೇ ಪಡೆದುಕೊಂಡಿದೆ. ಇಲ್ಲಿಯವರೆಗೂ 2,00,000 ಅಧಿಕ ಆ್ಯಪ್‌ ಡೌನ್‌ ಲೋಡ್‌ ಗಳೊಂದಿಗೆ, ಈ ಆನ್ ಲೈನ್‌ ಫಾರ್ಮಸಿ ಭಾರತೀಯರ ಮನಸ್ಸನ್ನು ಗೆದ್ದುಕೊಂಡಿದೆ.

ಮಹತ್ವಾಕಾಂಕ್ಷೆ, ಉದಾರ ನೀತಿ, ಸಮಸ್ಯೆಗಳನ್ನು ನಿವಾರಿಸುವಂಥ ಇಚ್ಛೆಯುಳ್ಳ ಜೀಲ್ಯಾಬ್‌ ಫಾರ್ಮಸಿ, ತನ್ನ ಈ ಗುಣಗಳ ಕಾರಣ ಇದರ ಸಂಸ್ಥಾಪಕರಾದ ರೋಹಿತ್‌ ಮುಕುಲ್ ‌ಎಲ್ಲರಿಗೂ ಆದರ್ಶಪ್ರಾಯರು. ಭಾರತದ ಫಾರ್ಮಾಸ್ಯುಟಿಕಲ್ ಕ್ಷೇತ್ರವನ್ನು `ಸ್ವಾಭಾವಿಕ ರೂಪದಲ್ಲಿ ತ್ರುಟಿಪೂರ್ಣ’ ಎಂದು ಭಾವಿಸುತ್ತಾ, ಈ ಯುವ ಉದ್ಯಮಿ, 5 ವರ್ಷಗಳ ಹಿಂದೆ ಲಂಡನ್‌ ಸ್ಕೂಲ್ ‌ಆಫ್ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಜೀಲ್ಯಾಬ್‌ ಫಾರ್ಮಸಿಗೆ ನಾಂದಿ ಹಾಡಿದರು. ರೋಹಿತ್‌ ಮುಕುಲ್ ‌ಮುಂದಿನ 3 ವರ್ಷಗಳಲ್ಲಿ 2 ಸಾವಿರಕ್ಕೂ ಅಧಿಕ ಕಂಪನಿ ಔಟ್ ಲೆಟ್ಸ್ 5 ಸಾವಿರ ಫ್ರಾಂಚೈಸಿ ಸ್ಟೋರ್‌ ಹಾಗೂ 2 ಲಕ್ಷ ಆನ್‌ ಲೈನ್‌ ಮಾಸಿಕ ಆರ್ಡರ್‌ ಗಳ ಜೊತೆ ಒಂದು ಶ್ರೇಷ್ಠ ಶ್ರೇಣಿಯ ಪರಿಭಾಷಿತ ಸಂಘಟನೆ ರೂಪಿಸಲು, ಕಂಪನಿಯ ಮಹತ್ವಾಕಾಂಕ್ಷಿ ಯೋಜನೆಗಳನ್ನು ತಯಾರಿಸಿದ್ದಾರೆ. ರೋಹಿತ್‌ ರನ್ನು ಜೀಲ್ಯಾಬ್‌ ಕುರಿತು ಅವರ ದೃಷ್ಟಿಕೋನವೇನು ಎಂದು ವಿಚಾರಿಸಿದಾಗ, ಅವರು ಮುಗುಳ್ನಗುತ್ತಾ ಉತ್ತರಿಸಿದ್ದು, ಮಾರ್ಕೆಟ್‌ ಡಾಮಿನೇಶನ್‌! ಜೀಲ್ಯಾಬ್‌ ಬಲು ವೇಗವಾಗಿ ವಿಕಾಸಗೊಳ್ಳುತ್ತಿರುವ ಒಂದು ಕಂಪನಿ, ತನ್ನ ಉನ್ನತ ವೇಗ ಹಾಗೂ ನಿಷ್ಪಾದನ ಸಾಮರ್ಥ್ಯದೊಂದಿಗೆ, ಈ ಕಂಪನಿ ಭಾರತೀಯ ಫಾರ್ಮಾಸ್ಯುಟಿಕಲ್ ಉದ್ಯಮದಲ್ಲಿ ಸಂಪೂರ್ಣವಾಗಿ ಒಂದು ಹೊಸ ಕ್ರಾಂತಿಕಾರಕ ಬದಲಾವಣೆಯನ್ನೇ ತರಲಿದೆ, ಇದಕ್ಕಾಗಿ ತಯಾರಾಗಿದ್ದಾರೆ.

ಅಸಲಿಗೆ ಈ ಒಂದು ಸಂಘಟನೆ ಭಾರತೀಯ ಫಾರ್ಮಾಸ್ಯುಟಿಕಲ್ ಉದ್ಯಮದ ದೆಸೆಯನ್ನೇ ಬದಲಿಸಲಿದೆ ಎಂದು ಜೀಲ್ಯಾಬ್‌ ಅದರ ನಾಂದಿಯ ಕುರಿತು ಅಭಿಪ್ರಾಯ ಪಡುತ್ತದೆ. ಆದರೆ ಇದೊಂದೇ ಸಂಘಟನೆ ಎಲ್ಲವನ್ನೂ ಏಕಕಾಲಕ್ಕೆ ಸಾಧಿಸಲಾಗದು, ಈ ಒಂದು ಕಾರಣದಿಂದಲೇ ರಣದೀಪ್‌ ಹುಡ್ಡಾರಂಥ ಸೆಲೆಬ್ರಿಟಿಯನ್ನು ಜೀಲ್ಯಾಬ್‌ ತನ್ನ ಅಂಬಾಸಿಡರ್‌ ಆಗಿಸಿಕೊಂಡು ಸಾಮಾನ್ಯ ಜನರನ್ನು ತಲುಪುವ ಯತ್ನ ನಡೆಸುತ್ತಿದೆ. ತಮ್ಮ ಸಾಮಾಜಿಕ ಸಕ್ರಿಯತೆಗಾಗಿ ಸುಪ್ರಸಿದ್ಧರಾದ ಈ ಬಾಲಿವುಡ್‌ ನಟ `ವೀರ ಸಾವರ್ಕರ್‌’ ಬಯೋಪಿಕ್‌ ಚಿತ್ರದಿಂದ ಎಲ್ಲಾ ಭಾರತೀಯರಿಗೂ ಮತ್ತಷ್ಟು ಹತ್ತಿರವಾಗಿದ್ದಾರೆ. ಈತ ಈಗ ಭಾರತದಲ್ಲಿ ಔಷಧಿಗಳ ನಿರ್ಣಾಯಕ ಬೆಲೆಗಳ ಸತ್ಯಾಸತ್ಯತೆಯನ್ನು ಜನತೆಗೆ ತೋರಿಸಿಕೊಡಲಿದ್ದಾರೆ. ಭಾರತ 100% ಜೆನೆರಿಕ್‌ ಔಷಧಿಗಳ ಮಾರುಕಟ್ಟೆ ಆಗಿದೆ, ಭಾರತದಲ್ಲಿ ಮಾರಾಟವಾಗುವ ಸುಮಾರು ಎಲ್ಲಾ ಔಷಧಿಗಳೂ ಜೆನೆರಿಕ್‌ ಔಷಧಿಗಳ ಬಜಾರೇ ಸರಿ….. ಹೀಗಿರುವಾಗ ಬೆಲೆಗಳಲ್ಲಿ ಈ ಪಾಟಿ ವ್ಯಾತ್ಯಾಸವೇಕೆ ಎಂದು ಪ್ರಶ್ನಿಸುತ್ತಾರೆ ರಣದೀಪ್‌ ಹುಡ್ಡಾ.

ಜೀಲ್ಯಾಬ್‌ ಫಾರ್ಮಸಿಯ ಆಗಮನ, ಭಾರತೀಯ ಔಷಧಿಗಳ ಬದಲಾಗುತ್ತಿರುವ ಪರಿದೃಶ್ಯದ ಕಡೆ ಒಂದು ಸಂಕೇತವಾಗಿದೆ. ಇಲ್ಲಿನ ಔಷಧಿಗಳು ಯೂರೋಪ್‌ ಮತ್ತು ಅಮೆರಿಕಾದ ತಮ್ಮ ಪಾಶ್ಚಿಮಾತ್ಯ ಸಮಕಕ್ಷಗಳ ತರಹವೇ ಅವುಗಳ ಕಾಂಪೊಸಿಶನ್ ಹೆಸರಿನಿಂದ ಮಾರಲ್ಪಡುತ್ತವೆ. ಜೀಲ್ಯಾಬ್‌ ನ ಉದ್ದೇಶ ಔಷಧಿಗಳ ಬೆಲೆಯನ್ನು ಲಾಭಕರ ಹಾಗೂ ಅಧಿಕ ಸುಲಭ ಲಭ್ಯ ಮಾಡುವುದಾಗಿದೆ. ಜೀಲ್ಯಾಬ್‌ 90% ಕಡಿಮೆ ದರ, ಉದ್ಯಮದಲ್ಲಿ ಅತಿ ಉತ್ಕೃಷ್ಟ ಗುಣಮಟ್ಟದ ನಿಯಂತ್ರಣ ಹಾಗೂ ಔಷಧಿಗಳನ್ನು ಅಂದಂದೇ ಡೆಲಿವರಿ ಮಾಡುವುದರ ಜೊತೆಗೆ, ಸತತ ತಮ್ಮ ರೋಗಿಗಳ ಮನ ಗೆಲ್ಲುತ್ತಿದೆ! ಇದೀಗ ಇದರ ವಿಸ್ತಾರದ ವ್ಯಾಪ್ತಿ ಹೆಚ್ಚುತ್ತಿರುವುದರಿಂದ, ದಿನೇದಿನೇ ಇದರಲ್ಲಿ ಹೆಚ್ಚು ಹೆಚ್ಚು ಆರೋಗ್ಯ ಸೇವಾ ಕಂಪನಿಗಳು ಶಾಮೀಲಾಗುವುದನ್ನು ಗಮನಿಸಬಹುದಾಗಿದೆ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ