ಸರಸ್ವತಿ*

ಸುದೀಪ್ 30 ವರ್ಷ ಸಿನಿ ಜರ್ನಿ ಗೆ ಬೆಸ್ಟ್ ವಿಷಸ್ ಮಾಡಲಿರೋ ಸಿಎಂ ಸಿದ್ದರಾಮಯ್ಯ, ಶಿವರಾಜ ಕುಮಾರ್, ವೀರೇಂದ್ರ ಹೆಗ್ಡೆ

ಸುದೀಪ್ ರ ಸಿ ಡಿ ಪಿ ಲಾಚ್ ಮಾಡಲಿರೋ ಸಿ ಎಂ ಸಿದ್ದರಾಮಯ್ಯ

ನಟ ಶಿವರಾಜ್ ಕುಮಾರ್ ಸುನೀಲ್ ಶೆಟ್ಟಿ , ನಿಕಿಲ್ ಕುಮಾರ ಸ್ವಾಮಿ, ರುಕ್ಮಿಣಿ ವಸಂತ್ , ಅಶಿಕಾ ರಂಗನಾಥ್, ದೇವಿ ಶ್ರೀ ಪ್ರಸಾದ್, ಧ್ರುವ ಸರ್ಜಾ, ಪ್ರತಾಪ್ ಸಿಂಹ, ಜೆನಿಲಿಯಾ ಸೇರಿದಂತೆ ಸಿನಿಮಾದ ಹಲವು ದಿಗ್ಗಜರು ರಾಜಕೀಯ ಗಣ್ಯರು ಕ್ರಿಕೆಟರ್ ಗಳಿಂದ ಸುದೀಪ್ CDP ಸ್ಪೆಷಲ್ ಪೋಸ್ಟರ್ ಬಿಡುಗಡೆ.

kichhas

ಸಿಸಿಎಲ್ ಪಂದ್ಯಕ್ಕಾಗಿ ಕೊಯಮತ್ತೂರ್ ನಲ್ಲಿರುವ ಕಿಚ್ಚ

ಇಂದಿನ ಸೆಮಿಫೈನಲ್ ಗೆದ್ದು ಕಿಚ್ಚನಿಗೆ ಗಿಫ್ಟ್ ಕೊಡಲು

ಸಜ್ಜಾಗಿರೋ ಕರ್ನಾಟಕ ಬುಲ್ಡೋಜರ್ ತಂಡ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ