ಕನ್ಫೂಸ್ ಆಗಬೇಡಿ. ಈಕೆ ಮುಸಲ್ಮಾನಳಲ್ಲ.
ಈಕೆಯ ಹೆಸರು ಅರುಣಿಮ. ಸೆಕ್ಯೂಲಾರ್ ಹಿಂದೂ. ಕೇರಳದ ಪಲಕ್ಕಾಡ್ ನವಳು.
ಮುಸಲ್ಮಾನರ ದೇಶ ಇವಳಿಗೆ ಸ್ವರ್ಗದಂತೆ ಕಂಡಿತು. ಹಾಗಾಗಿ ಆಫ್ಘಾನಿಸ್ತಾನಕ್ಕೆ ಹೋದಳು. ಅಲ್ಲಿ ಬುರ್ಖಾ ಹಾಕಿಕೊಂಡೆ ಓಡಾಡಿದಳು.
ಆದರೂ ಅಲ್ಲಿನ ಮುಸಲ್ಮಾನರು ಇವಳನ್ನ ಬಿಡಲಿಲ್ಲ. ಆ ನಿಯಮ, ಈ ನಿಯಮ ಎಂದು ಎಲ್ಲವನ್ನೂ ಹೇರಿದರು. ಒಬ್ಬಳೆ ಓಡಾಡುತ್ತಿದ್ದೀಯ, ಇದು ಇಸ್ಲಾಂ ನಲ್ಲಿ ನಿಷಿದ್ದ ಎಂದು ಬಂಧಿಸಿದರು.
ಆಗ ಇವಳನ್ನ ಬಿಡಿಸಲು ಕೇರಳದ ಸರಕಾರ ಬರಲಿಲ್ಲ,
ಕೇರಳದ ಸೆಕ್ಯೂಲಾರ್ ಗಳು ಬರಲಿಲ್ಲ,
ಕಮ್ಯುನಿಸ್ಟರು ಬರಲಿಲ್ಲ,
ಕಾಂಗ್ರೆಸಿಗರು ಬರಲಿಲ್ಲ,
ಮುಸಲ್ಮಾನರು ಬರಲಿಲ್ಲ.
ಬಂದ್ದದ್ದು ನರೇಂದ್ರ ಮೋದಿ ಸರಕಾರ.
ಕೇಂದ್ರದ ಬಿಜೆಪಿ ಸರಕಾರ ಮಾಡಿದ ಒಂದೇ ಒಂದು ಫೋನ್ ಕಾಲಿಗೆ ಬಿಟ್ಟು ಕಳಿಸಿದ್ದಾರೆ. ಅದೂ ಕೂಡ ಬುರ್ಖಾ ಹಾಕಿಕೊಂಡೆ ಭಾರತ ತಲುಪಬೇಕು ಎಂಬ ಷರಿತ್ತಿನ ಮೇಲೆ.
ಹೋಗಿದ್ದು ಇವಳ ಸೆಕ್ಯೂಲಾರ್ ದುಡ್ಡಿನಲ್ಲಿ. ಬಂದ್ದದ್ದು ಹಿಂದೂಗಳ ಟ್ಯಾಕ್ಸ್ ದುಡ್ಡಿನಲ್ಲಿ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





