– ರಾಘವೇಂದ್ರ ಅಡಿಗ ಎಚ್ಚೆನ್.

‘ರೈಡ್’ ಮತ್ತು ‘ಮಹಾರಾಜ’ ಚಿತ್ರಗಳ ಬಳಿಕ, ‘39ನೇ ಚೀನಾ ಫಿಲ್ಮ್ ಗೋಲ್ಡನ್ ರೂಸ್ಟರ್ ಆ್ಯಂಡ್ ಹಂಡ್ರೆಡ್ ಫ್ಲವರ್ಸ್’ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶಂಕರಾಭರಣ ಸಿನಿಮಾ

1001981878

39ನೇ ಚೀನಾ ಫಿಲ್ಮ್ ಗೋಲ್ಡನ್ ರೂಸ್ಟರ್ ಆ್ಯಂಡ್ ಹಂಡ್ರೆಡ್ ಫ್ಲವರ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ  ‘ಶಂಕರಾಭರಣ’.

1001981881

ಜಗತ್ತಿನ ವಿವಿಧ ದೇಶಗಳ ಚಿತ್ರಗಳ ನಡುವೆ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ‘ಶಂಕರಾಭರಣ’ ಚಿತ್ರಕ್ಕೆ ಒಲಿದಿದೆ.

1001981879

ಚಿತ್ರೋತ್ಸವದಲ್ಲಿ ಶಂಕರಾಭರಣ ಚಿತ್ರದ  ಪ್ರೀಮಿಯರ್ ಪ್ರದರ್ಶನವೂ ನಡೆದಿದೆ.

ವಿಶ್ವದ ವಿವಿಧ ಭಾಗಗಳ ಪ್ರೇಕ್ಷಕರು ಕನ್ನಡ ಭಾಷೆಯಲ್ಲಿಯೇ ‘ಶಂಕರಾಭರಣ’ ಚಿತ್ರವನ್ನು ವೀಕ್ಷಿಸುತ್ತಿರುವುದು ವಿಶೇಷ…

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ