– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಬಿಗ್ ಬಾಸ್ ಖ್ಯಾತಿಯ ನಟ ರಾಕೇಶ್‌ ಅಡಿಗ ಎಂಗೇಜ್ ಆಗಿದ್ದಾರೆ. ಮಾಧುರಿ ಸಿಂಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 2009ರಲ್ಲಿ ʻಜೋಶ್‌ʼ ಸಿನಿಮಾದ ಮೂಲಕ ನಟನೆಯ ಪಯಣ ಆರಂಭಿಸಿದ ರಾಕೇಶ್‌ ಅಡಿಗ, ಇದೀಗ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡಲು ರೆಡಿಯಾಗಿದ್ದಾರೆ.

ರಾಕೇಶ್ ಅಡಿಗ ಅವರು ʻಮನಸಾಲಜಿʼ, ʻಪರಿʼ, ʻಯಾರೇ ಕೂಗಾಡಲಿʼ, ʻನಂದ ಗೋಕುಲʼ, ʻಮಂದಹಾಸʼ, ʻಕರ್ನಾಟಕ ಅಯೋಧ್ಯಪುರಂʼ, ʻಕೋಟಿಗೊಂದ್ ಲವ್ ಸ್ಟೋರಿʼ, ʻಪ್ರೀತಿಯಿಂದ, ʻಮಂಡ್ಯ ಟು ಮುಂಬೈ, ʻನಟೋರಿಯಸ್ʼ, ʻಡವ್ʼ ಮತ್ತು ʻನೈಟ್ ಔಟ್ʼ  ʻನಾನು ಮತ್ತು ಗುಂಡ 2ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ನಟನೆಯ ʻಅಲೆಮಾರಿʼ ಸಿನಿಮಾದಲ್ಲಿ ವಿಲನ್ ಪಾತ್ರದಲಲ್ಲಿ ಕಾಣಿಸಿಕೊಂಡಿದ್ರು.. ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಬಳಿಕ ರಾಕೇಶ್‌ ಅಡಿಗ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.

1001989012

ಇದೀಗ ಮಾಧುರಿ ಸಿಂಗ್ ಜೊತೆ ನಟ ರಾಕೇಶ್‌ ಅಡಿಗ ನಿಶ್ಚಿತಾರ್ಥ ನೆರವೇರಿದ್ದು ಸದ್ಯದಲ್ಲೇ ಇಷ್ಟಪಟ್ಟ ಹುಡುಗಿಯನ್ನು ವರಿಸಲಿದ್ದಾರೆ. ರಾಕೇಶ್ ಅಡಿಗ ಅವರಿಗೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ