ಮುಖ ಬೆಳ್ಳಗಿರಲಿ ಅಥವಾ ಕಪ್ಪಗಿರಲಿ ಪರವಾಗಿಲ್ಲ. ಆದರೆ ನಿಮ್ಮ ಆತ್ಮವಿಶ್ವಾಸ ದೃಢವಾಗಿರಲಿ. ಕೆಲವು ವಿಶೇಷ ವ್ಯಕ್ತಿಗಳು ತಮ್ಮ ಶ್ಯಾಮಲ ವರ್ಣದಿಂದಲೇ ಜನರ ಹೃದಯಗಳನ್ನು ಆಳಿದರು. ಬಾಲಿವುಡ್‌ನಲ್ಲಿ ನಂದಿತಾ ದಾಸ್‌, ಬಿಪಾಶಾ ಬಸು, ಕಾಜೋಲ್ ಮತ್ತು ರೇಖಾ ಅಂತಹವರಲ್ಲಿ ಪ್ರಮುಖರು.

ಡಸ್ಕಿ ಬ್ಯೂಟಿಗೆ ಮೇಕಪ್‌ ಶೇಡ್ಸ್ ಹೇಗಿರಬೇಕೆಂದು ತಿಳಿಯೋಣ ಬನ್ನಿ.

ಮೇಕಪ್‌ ಬೇಸ್‌ ಮತ್ತು ಕನ್ಸೀಲರ್‌ ಶೇಡ್‌

ಮುಖದಲ್ಲಿ ನ್ಯಾಚುರಲ್ ಲುಕ್‌ಗಾಗಿ ಕ್ರಾಯಾನ್‌ ಸಪ್ರಾ ಕಲರ್‌ ನಂ.303 ಬೇಸ್‌ನ್ನು ಮೊದಲು ಹಚ್ಚಿ.

ಬೇಸ್‌ನಲ್ಲಿ ಡರ್ಮಾ ಕಲರ್‌ ಅಥವಾ ಕ್ರಾಯಾನ್‌ ಪೆನ್‌ ಸ್ಟಿಕ್‌ ನಂ.ಎಫ್‌ಎಸ್‌, ಮೆರಿಯ ಮೀಡಿಯಂ ಕವರೇಜ್‌ ಫೌಂಡೇಶನ್‌ ಬೇಸ್‌ ನಂ.402, ಬ್ರಾಂಜ್‌ 500, ಕಲರ್‌ ಎಸೆನ್ಸ್ ಪೆನ್‌ ಸ್ಟಿಕ್‌ ಬೇಜ್‌ ಎಫ್‌ಎಸ್‌ ಪ್ರಯತ್ನಿಸಿ.

ಯಾವುದಾದರೂ ಪಾರ್ಟಿಗೆ ಹೋಗುವ ಮೊದಲು ಬೇಸ್‌ ಮೇಲೆ ಕ್ರಾಯಾನ್‌ ಕೇಕ್‌, ಮೇಕಪ್‌ ಡೀ ಅಥವಾ ಕಲರ್‌ ಎಸೆನ್ಸ್ ಪ್ಯಾನ್‌ ಕೇಕ್‌ ಬೇಸ್‌ ಎಸ್‌ಪಿ1, ಬ್ರಾಂಜ್‌ ಎಸ್‌ಪಿ2 ಪ್ಯಾನ್‌ ಕೇಕ್‌ನ್ನೂ ಉಪಯೋಗಿಸಲಾಗುತ್ತದೆ.

ಬ್ಲಶರ್‌ ಶೇಡ್‌

ಬ್ಲಶರ್‌ನಲ್ಲಿ ಪೀಚ್‌, ಪಿಂಕ್‌, ಬ್ರೌನ್‌ ಮತ್ತು ಪರ್ಪಲ್ ನಂತಹ ಲೈಟ್‌ ಕಲರ್ಸ್‌ ಟ್ರೈ ಮಾಡಿ.

ಬ್ಲಶರ್‌ ಕಿಟ್‌ನಲ್ಲಿ ಈಟ್‌ಯೂಡ್‌ನ 8 ಶೇಡ್‌ಗಳು ಅಥವಾ ಮ್ಯಾಟಿಯ ಮಿನರಲ್ ಚೀಕ್‌ ಕಲರ್‌ ಅಥವಾ ಕಲರ್‌ ಎಸೆನ್ಸ್ ನ ಎಸ್‌ಎಚ್‌, ಎಸ್‌ಎಚ್‌, ಎಸ್‌ಎಚ್‌, ಎಸ್‌ಎಚ್‌ ಟ್ರೈ ಮಾಡಿ.

ಲಿಪ್‌ ಕಲರ್ಸ್‌ ಶೇಡ್‌

ಲಿಪ್‌ ಕಲರ್ಸ್‌ನಲ್ಲಿ ಕಲರ್‌ ಎಸೆನ್ಸ್ ನ ಲಿಪ್‌ ಕಲರ್‌ ಪ್ಯಾಕೆಟ್‌ನಲ್ಲಿ ಎಲ್‌ಪಿ 8, ಎಲ್‌ಪಿ 7, ಎಲ್‌ಪಿ 3, ಮತ್ತು ಲಿಕ್ವಿಡ್‌ ಲಿಪ್‌ ಕಲರ್‌ನಲ್ಲಿ ಎಲ್‌ಎಲ್‌ಪಿ 1, ಎಲ್‌ಎಲ್‌ಪಿ 3, ಎಲ್‌ಎಲ್‌ಪಿ 4 ಟ್ರೈ ಮಾಡಿದರೆ ಮಾಯಿಶ್ಚರೈಸಿಂಗ್‌ ಲಿಪ್‌ ಕಲರ್‌ನಲ್ಲಿ ವ್ಯಾಲೆಟೈನ್‌ ರೆಡ್‌, ಪೇಶನೆಟ್‌ ಪಿಂಕ್‌, ಸಿಕನಿ ಪಿಂಕ್‌, ಪ್ಯಾರಾಡೈಡ್‌ ಪಿಂಕ್‌, ವಿನ್‌ ಸಂಯಿಟ್‌, ರೂಬಿ ರಸ್ಟ್ 33.

ಮೆರಿಯ ಕ್ರಿಂ ಲಿಪ್‌ ಕಲರ್ಸ್‌ನಲ್ಲಿ ಶೆಲ್, ಆ್ಯಪಲ್ ಬೆರಿ, ರೆಡ್‌, ಸನ್‌ ಸೆಟ್‌, ಸ್ವೀಟ್‌ ನೆಕ್ಟರ್‌ ಟ್ರೈ ಮಾಡಿ. ಮೆರಿಯ ಲಿಪ್‌ ಲೈನರ್ಸ್ ನಲ್ಲಿ ಪ್ಲಂ, ಕೆಪೊಚಿನೊ ಮತ್ತು ಡಸ್ಕಿ ಪಿಂಕ್‌ ಶೇಡ್‌ ಟ್ರೈ ಮಾಡಿ.

ನೇಲ್ ‌ಪೇಂಟ್‌ ಶೇಡ್‌ ನ್ಯಾಚುರಲ್ ಕಲರ್‌ನಲ್ಲಿ ಸಿಲ್ವರ್‌, ಪಿಂಕ್‌ ಮತ್ತು ಗೋಲ್ಡನ್‌ ಕಲರ್‌ ಟ್ರೈ ಮಾಡಿ. ಡಾರ್ಕ್‌ ಮತ್ತು ಲೈಟ್‌ನ್ನು ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿಯೂ ಹೊಸ ಶೇಡ್‌ ತಯಾರಿಸಬಹುದು. ನೇಲ್ ‌ಪೇಂಟ್‌ನ ಮ್ಯಾಚಿಂಗ್‌ ಲಿಪ್‌ ಕಲರ್‌ ಶೇಡ್‌ನ್ನು ಗಮನದಲ್ಲಿಟ್ಟುಕೊಂಡು ಮಾಡಿ.

ಐ ಮೇಕಪ್‌ ಶೇಡ್ಸ್

ಐ ಶ್ಯಾಡೋನಲ್ಲಿ ಡಾರ್ಕ್‌ ಪಿಂಕ್‌, ಲೈಟ್‌ ಬ್ರೌನ್‌, ಗ್ರೀನ್‌, ರಸ್ಟ್, ಗೋಲ್ಡ್ ಬ್ಲೂ, ಲೈಟ್‌ ಪರ್ಪಲ್ ಮತ್ತು ಯೆಲ್ಲೋ ಸೂಟ್‌ ಆಗುತ್ತದೆ.

ಕಲರ್‌ ಎಸೆನ್ಸ್ ನ ಮ್ಯಾಟ್‌ ಶೇಡ್ಸ್ ಇರುವ ಐ ಶ್ಯಾಡೋ ಕಿಟ್‌, ಮಿಲಿಡಾದ ಐ ಮೇಕಪ್‌ ಪ್ಯಾಲೆಟ್‌, ಮೆರಿಯ ಮಿನರ್‌ ಐ ಕಲರ್ ಸಿಂಪ್ಲಿ ನ್ಯಾಚುರಲ್ ಮತ್ತು ಗೋಲ್ಡನ್‌ ಪ್ಲಮ್ ಶೇಡ್ಸ್ ಟ್ರೈ ಮಾಡಿ. ಪರ್ಲ್ ಶೈನ್‌ ಎಪೆಕ್ಟ್ ಗಾಗಿ ಕಲರ್‌ ಎಸೆನ್ಸ್ ನ ಸ್ಪೆಷಲ್ ಪಿಗ್ಮೆಂಟ್ಸ್ ಇರುವ ಕಿಟ್‌ ಟ್ರೈ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ