ಸೌಂದರ್ಯ ಸಹಜವಾಗಿದ್ದಷ್ಟೂ ಆಕರ್ಷಕವಾಗಿ ಕಾಣುತ್ತದೆ. ಬೇಸಿಗೆಯಲ್ಲೂ ನ್ಯಾಚುರಲ್ ಲುಕ್‌ ಬಯಸುವಿರಾದರೆ ಮಿನರಲ್ ಮೇಕಪ್‌ ಮಾಡಿಕೊಳ್ಳಿ. ಅದು ನಿಮಗೆ ಫ್ರೆಶ್‌ ಮತ್ತು ನ್ಯಾಚುರಲ್ ಲುಕ್‌ ಕೊಡುತ್ತದೆ. ಮಿನರಲ್ ಮೇಕಪ್‌ನೊಂದಿಗೆ ಹೇರ್‌ ಸ್ಟೈಲ್‌ಕೂಡ ಡಿಫರೆಂಟ್‌ ಆಗಿದ್ದರೆ ನಿಮ್ಮ ಸೌಂದರ್ಯಕ್ಕೆ 4 ಗರಿ ಮೂಡಿಸಿದಂತಾಗುತ್ತದೆ.

ಮಿನರಲ್ ಮೇಕಪ್‌ ಹೇಗೆ ಮಾಡಿಕೊಳ್ಳುವುದೆಂದು ಪರ್ಲ್ ಅಕಾಡೆಮಿಯ ಮೇಕಪ್‌ ಎಕ್ಸ್ ಪರ್ಟ್ ಪರಮ್ ಜೀತ್‌ ಸೋನಿ ಹೇಳುತ್ತಾರೆ. ಎಲ್ಲಕ್ಕೂ ಮೊದಲು ಫೇಸ್‌ನ್ನು ಕ್ಲೀನ್‌ ಮಾಡಿಕೊಳ್ಳಲು ಸಿ.ಟಿ.ಎಂ. ಅಂದರೆ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡಿಕೊಳ್ಳಿ. ನಂತರ ವೆಟ್‌ ಟಿಶ್ಶೂನಿಂದ ಮುಖ ಸ್ವಚ್ಛಗೊಳಿಸಿ ಪ್ರೈಮರ್‌ ಹಚ್ಚಿ. ಈ ಪ್ರೈಮರ್‌ ಮುಖದ ಮೇಲೆ ಬಹಳ ಹೊತ್ತಿನವರೆಗೆ ಇರುತ್ತದೆ. ಪ್ರೈಮರ್‌ ಕ್ರೀಮಿ ಮತ್ತು ಶೈನಿಂಗ್‌ ಆಗಿ ಇರಲಿ. ಅದನ್ನು ಬೆರಳುಗಳಿಂದ ಮುಖಕ್ಕೆ ಹಚ್ಚಿ. ಅದು ಬೆರಳುಗಳಿಂದ ಚೆನ್ನಾಗಿ ಸ್ಪ್ರೆಡ್‌ ಆಗುತ್ತದೆ.

face-clean

ಈಗ ಡಾರ್ಕ್‌ ಸರ್ಕಲ್ ಏರಿಯಾವನ್ನು ಡೀಪ್‌ ಆರೆಂಜ್‌ ಕ್ರೈಲಾನ್‌ ಡಿ 34 ಕನ್ಸೀಲರ್‌ನಿಂದ ಕನ್ಸೀಲ್ ‌ಮಾಡಿ. ಇದು ಶೇ.90ರಷ್ಟು ಅಂಡರ್‌ ಐಸ್‌ ಮತ್ತು ಪೇರ್‌ ಹೆಡ್‌ನ್ನು ಕನ್ಸೀಲ್ ‌ಮಾಡುತ್ತದೆ. ಈಗ 626 ಸಿ ಮತ್ತು ಬಿ ಬೇಸ್‌ನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಬೇಸ್‌ ನಂತರ ಕ್ರೀಂ ಬ್ಲಶ್‌ ಚೀಕ್‌ ಬೋನ್‌ಗಳ ಮೇಲೆ ಬೆರಳುಗಳಿಂದ ತಪತಪನೆ ಹಚ್ಚಿ. ಅದರಿಂದ ಅದು ಬಹಳ ಹೊತ್ತು ನಿಲ್ಲುತ್ತದೆ. ಫೇರ್‌ ಲುಕ್‌ ಕೊಡಲು ಡಿಯೋ ವೇರ್‌ನ ಫೌಂಡೇಶನ್‌ ಹಚ್ಚಿ. ಬ್ರಶ್‌ನಿಂದ ಮರ್ಜ್‌ ಮಾಡಿ. ನಂತರ ಕ್ರೈಲಾನ್‌ನ ಪಿ 5 ಡರ್ಮಾ ಲೂಸ್‌ ಪೌಡರ್‌ ಹಚ್ಚಿ. ಅದನ್ನು ಚಿನ್‌ನಿಂದ ಶುರುಮಾಡಿ ಪಫ್‌ನಿಂದ ತಪತಪನೆ ತಟ್ಟುತ್ತಾ ಮೇಲ್ಗಡೆ ಒಯ್ಯಿರಿ. ಈಗ ಬ್ರಶ್‌ನಿಂದ ಹೆಚ್ಚುರಿ ಪೌಡರ್‌ ತೆಗೆದುಬಿಡಿ. ನಂತರ ಡರ್ಮಾ ಫಿಕ್ಸ್ ಚರ್‌ ಸ್ಪ್ರೇ ಮಾಡಿ ಬೇಸ್‌ನ್ನು ಲಾಕ್‌ ಮಾಡಿ.

eye-mkp

ಐಸ್ಮೇಕಪ್

ಐಸ್‌ ಮೇಕಪ್‌ ಮಾಡುವ ಮೊದಲು ಕಣ್ಣುಗಳ ಮೇಲೆ ಲೂಸ್‌ ಪೌಡರ್‌ ಹಚ್ಚಿ. ನಂತರ ಕ್ರೈಲಾನ್‌ನ ರೈನ್‌ ಬೋ ಶ್ಯಾಡೋನಲ್ಲಿ ಗೋಲ್ಡನ್‌ ಶ್ಯಾಡೋ ಬೆರಳುಗಳಿಂದ ಹಚ್ಚಿ. ಈಗ ಹೈಲೈಟರ್‌ ಗೋಲ್ಡ್ ನಲ್ಲಿ ಪಿಂಕ್‌ ಶ್ಯಾಡೋ ಮಿಕ್ಸ್ ಮಾಡಿ ಹಚ್ಚಿ. ನಂತರ ಬ್ರೋಸ್‌ನ್ನು ಬ್ರಶ್‌ನಿಂದ ಕ್ಲೀನ್‌ ಮಾಡಿ ಲೈನರ್‌ ಪೆನ್ಸಿಲ್ ‌ಹಚ್ಚಿ. ವಾಟರ್‌ ಲೈನ್‌ ಏರಿಯಾದಲ್ಲಿ ಕಾಜಲ್ ಹಚ್ಚಿ. ನಂತರ ಮಸ್ಕರಾ ಹಚ್ಚಿ. ಐ ಲ್ಯಾಶಸ್‌ನ್ನು ಕರ್ಲ್ ಮಾಡಿ. ಸೀಲರ್‌ ಹಚ್ಚು ಮೊದಲು ಅದರಲ್ಲಿ ಗ್ರೀನ್‌ ಶ್ಯಾಡೋ ಸೇರಿಸಿ ನಂತರ ಬ್ರಶ್‌ನಿಂದ ಹಚ್ಚಿ.ಕಾಂಟೂರಿಂಗ್‌ ಫೇಸ್‌ಗೆ ಶಾರ್ಪ್‌ ಲುಕ್‌ ಕೊಡಲು ನೋಸ್‌, ಪೇರ್‌ ಹೆಡ್‌ ಮತ್ತು ಚಿನ್‌ನ ಡಾರ್ಕ್‌ ಬೇಸ್‌ನೊಂದಿಗೆ ಕಾಂಟೂರಿಂಗ್‌ ಮಾಡಿ. ಚೀಕ್ಸ್ ಮೇಲೆ ಪಿಂಕ್‌ ಕಲರ್‌ನ ಶ್ಯಾಡೋ ಹಚ್ಚಿ ಮತ್ತು ಬಾಬಿ ಬ್ರೌನ್‌ನ ಶಿಮರ್‌ ಬ್ರಿಕ್‌ ಶೈನರ್‌ ಹಚ್ಚಿ.

lip-mkp

ಲಿಪ್ಮೇಕಪ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ