ಟೀನೇಜ್ ಅಂದ್ರೆ ಹಾಗೆ, ಮಸ್ತಿ ತುಂಬಿರುತ್ತದೆ. ಈ ವಯಸ್ಸಿನಲ್ಲಿ ಬಹಳಷ್ಟು ಸ್ಕಿನ್ ಪ್ರಾಬ್ಲಮ್ಸ್ ಸಹ ಇರುತ್ತದೆ, ಅದರಲ್ಲೂ ವಿಶೇಷವಾಗಿ ಈ ಮಾನ್ ಸೂನ್ ಸೀಸನ್ ನಲ್ಲಿ. ಈ ಸೀಸನ್ ನಲ್ಲಿ ಮಸ್ತಿ ಮಾಡಲು ಮನಸ್ಸಾದರೂ, ವಾತಾವರಣದಲ್ಲಿ ಆರ್ದ್ರತೆ ತುಂಬಿರುತ್ತದೆ, ಈ ಕಾರಣ ಚರ್ಮದಲ್ಲಿ ಅಲರ್ಜಿ ಆಗುವುದರೊಂದಿಗೆ, ಫಂಗಲ್ ಇನ್ ಫೆಕ್ಷನ್‌ಸಹ ಆಗುವ ಸಂಭವವಿದೆ.
ಹೀಗಾಗಿ ನಿಮ್ಮ ಚರ್ಮಕ್ಕೆ ವಿಶೇಷ ಆರೈಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ತಪ್ಪಾದ ಪ್ರಾಡಕ್ಟ್ಸ್ ಬಳಸಿದರೆ, ಲಾಭ ಆಗುವ ಬದಲು ಚರ್ಮಕ್ಕೆ ನಷ್ಟ ಆಗುತ್ತದೆ. ಆದ್ದರಿಂದ ನೀವು ಬಯೋಡರ್ಮಾದ ಸೇಬಿಯಮ್ ಜೆಲ್ ಮೋಸೆಂಟ್ ಬಳಸುವುದರಿಂದ, ಅದು ಮಾನ್ ಸೂನ್ ನಲ್ಲಿ ಚರ್ಮದ ವಿಶೇಷ ಆರೈಕೆಯ ಜೊತೆಗೆ ನಿಮಗೆ ಹೆಲ್ದಿ ಸ್ಕಿನ್ ಸಹ ನೀಡುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ?
ಇದು ಏಕೆ ಇಷ್ಟು ಸ್ಪೆಷಲ್?
ನಾವು ಒಂದಿಷ್ಟೂ ವಿಚಾರಿಸಿದೆವು, ಚರ್ಮಕ್ಕೆ ಯಾವುದೋ ಒಂದಿಷ್ಟು ಪ್ರಾಡಕ್ಟ್ಸ್ ಬಳಸುವುದರಿಂದ, ಎಷ್ಟೋ ಸಲ ಹೆಚ್ಚಿನ ಕೆಮಿಕಲ್ಸ್ ಕಾರಣ, ಇದು ನಮ್ಮ ಚರ್ಮದ ನೈಸರ್ಗಿಕ ತೈಲಾಂಶವನ್ನು ಹಾಳುಗೆಡವಿ, ಅದನ್ನು ಗರಿಷ್ಠ ಡಲ್ ನಿರ್ಜೀವ ಆಗಿಸುತ್ತದೆ. ಇದರಿಂದ ಚರ್ಮದ ಸ್ಥಿತಿ ಮೊದಲಿಗಿಂತ ಬಹಳಷ್ಟು ಹಾಳಾಗಿರುತ್ತದೆ. ಆದರೆ ಬಯೋಡರ್ಮಾದ ಸೇಬಿಯಮ್ ಜೆಲ್ ಮೋಸೆಂಟ್ ಬಲು ಸ್ಪೆಷಲ್ ಎನಿಸಿದೆ. ಏಕೆಂದರೆ ಇದು ವಿಶೇಷವಾಗಿ ಟೀನೇಜರ್ಸ್ ಚರ್ಮಕ್ಕೆಂದೇ ಅಕ್ಕರೆಯಿಂದ ತಯಾರಿಸಲಾಗಿದೆ. ಜೊತೆಗೆ ಇದು ಎಷ್ಟು ಜೆಂಟಲ್ ಎಂದರೆ, ಇದನ್ನು ಬಳಸಿದ ಸ್ವಲ್ಪ ಹೊತ್ತಿಗೇ, ಚರ್ಮದ ಮೇಲೆ ಇದರ ಪರಿಣಾಮ ಕಾಣ ತೊಡಗುತ್ತದೆ, ಹಾಗಾಗಿ ಸ್ಕಿನ್ ವಿಶೇಷ ಕಾಂತಿಯುತವಾಗಿ ಮಿಂಚುತ್ತದೆ! ಕಾರಣ, ಇದರಲ್ಲಿ 2 ಸ್ಪೆಷಲ್ ಘಟಕಗಳಿವೆ. ಝಿಂಕ್ ಸಲ್ಫೇಟ್‌ಕಾಪರ್ ಸಲ್ಫೇಟ್. ಇವು ಚರ್ಮಕ್ಕೆ ಒಂದಿಷ್ಟೂ ಹಾನಿ ಮಾಡದೆ, ಚರ್ಮದ ಹೊರಪದರ ಶುಚಿಗೊಳಿಸಿ, ಸೇಬಿಯಮ್ ಸ್ರಾವವನ್ನು ತಗ್ಗಿಸುತ್ತದೆ. ಹಾಗಾಗಿ ಈ ಮಳೆಗಾಲದಲ್ಲಿ ಚರ್ಮದಲ್ಲಾಗುವ ಸಮಸ್ಯೆಗಳು ತಂತಾನೇ ಸರಿಯಾಗಿ, ಚರ್ಮ ಆರೋಗ್ಯಕರವಾಗಿ, ಕಾಂತಿಯುತವಾಗುತ್ತದೆ.
ಐ ಟಾಲರೆನ್ಸ್ ನಂಥ ಗುಣಗಳು
ಯಾವ ರೀತಿ ಸಣ್ಣ ಮಕ್ಕಳ ಚರ್ಮಕ್ಕೆ ಜೆಂಟಲ್ ಪ್ರಾಡಕ್ಸ್ಟ್ ಬಳಸುವುದರಿಂದ, ಚರ್ಮ ಕಂಗಳಿಗೆ ಸ್ವಲ್ಪ ಇರಿಟೇಶನ್ ಆಗುವುದಿಲ್ಲ. ಅದೇ ರೀತಿ ಮಳೆಗಾಲದಲ್ಲಿ ಟೀನೇಜರ್ಸ್ ಗೆ ಚರ್ಮ ಬಲು ಸೆನ್ಸಿಟಿವ್ ಆಗಿಹೋಗುತ್ತದೆ, ಅದರಿಂದ ಮೊಡವೆ ಆ್ಯಕ್ನೆ ಹೆಚ್ಚುತ್ತದೆ. ಹೀಗಾಗಿ ಚರ್ಮಕ್ಕೆ ಹಾರ್ಶ್ ಬದಲು ಮೈಲ್ಡ್ ಪ್ರಾಡಕ್ಟ್ಸ್ ಮಾತ್ರ ಬಳಸಬೇಕು. ಆಗ ಮಾತ್ರ ಚರ್ಮದ ಜೊತೆಗೆ ಕಂಗಳಿಗೂ ಯಾವುದೇ ಹಾನಿ ಆಗುವ ಸಂಭವ ಇರೋಲ್ಲ. ಹಾಗಾಗಿ ಬಯೋಡರ್ಮಾದ ಈ ಪ್ರಾಡಕ್ಟ್ ಚರ್ಮವನ್ನು ಜೆಂಟಲ್ ಕ್ಲೀನ್ ಮಾಡುವಲ್ಲಿ ಸಮರ್ಥವಾಗಿದ್ದು, ಇದರಲ್ಲಿ ಐ ಟಾಲರೆನ್ಸ್ ನಂಥ ಗುಣಗಳೂ ಅಡಗಿವೆ. Ph ಲೆವೆಲ್ ಮೇಂಟೇನ್ ಮಾಡಲು ಸೇಬಿಯಮ್ ಜೆಲ್ ಮೋಸೆಂಟ್ ಚರ್ಮದ Ph ಲೆವೆಲ್ ಬ್ಯಾಲೆನ್ಸ್ ಮಾಡುವಲ್ಲಿ ಮುಂದು. ಜೊತೆಗೆ ಚರ್ಮದ ಮೇಲೆ ರಕ್ಷಣಾತ್ಮಕ ಪದರವಾಗಿಯೂ ಕೆಲಸ ಮಾಡುತ್ತದೆ. ಇದರಿಂದಾಗಿ ಚರ್ಮದ ಮೇಲೆ ಸೋಂಕು, ಬ್ಯಾಕ್ಚೀರಿಯಾ ಬೆಳೆಯಲು ಅವಕಾಶ ಇರುವುದಿಲ್ಲ. ಜೊತೆಗೆ ಇದು ಹೊರಗಿನ ವಾತಾವರಣದಿಂದಾಗುವ ಹಾನಿಯಿಂದಲೂ ಚರ್ಮವನ್ನು ರಕ್ಷಿಸುತ್ತದೆ, ಇದು ಚರ್ಮವನ್ನು ಮಾಯಿಶ್ಚರೈಸ್ ಗೊಳಿಸುವಲ್ಲಿಯೂ ಮುಂದು. ಹೀಗಾಗಿಯೇ ಇದು ಬಹಳ ಸ್ಪೆಷಲ್ ಎನಿಸಿದೆ.