ಜಯನಗರದ ಮಹಾಬೋಧಿ ಬ್ರೈನ್ಸ್ ಆಸ್ಪತ್ರೆಯು “ವಿಶ್ವ ತೀವ್ರಾಘಾತ ಜಾಗೃತಿ ದಿನ” ಹಾಗೂ “ವಿಶ್ವ ಪಾರ್ಶ್ವವಾಯು ಜಾಗೃತಿ ದಿನ”ದ ಅಂಗವಾಗಿ ಅಕ್ಟೋಬರ್ 27ರಂದು ಬೆಳಗ್ಗೆ 11.30ಕ್ಕೆ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದೆ.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಖ್ಯಾತ ನರ ಶಸ್ತ್ರಚಿಕಿತ್ಸಾತಜ್ಞ ಡಾ. ಎನ್ ಕೆ ವೆಂಕಟರಮಣ ಅವರ ‘ನರಶಸ್ತ್ರಚಿಕಿತ್ಸಾ ಸಹಾಯಕ ರೋಬೋಟ್’ (ನ್ಯೂರೋಸರ್ಜಿಕಲ್ ರೋಬೋಟ್) ಹಾಗೂ ಮೆದುಳಿನ ಆಘಾತ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಪೂಜ್ಯ ಭಂತೆ ಧಮ್ಮರತ್ನ, ಪೂಜ್ಯ ಭಂತೆ ಸುಗತಾನಂದ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸ್ಟಾರ್ ಡಮ್ ಪ್ರಕಾಶಕ ರಾಮ್ ಆನಂದ್, ರೈಟ್ ಅವೆನ್ಯೂ ಮೆಡ್ ಟೆಕ್ ಗ್ಲೋಬಲ್​ನ ಸಿಇಒ ಆಯನ್ ಚಕ್ರವರ್ತಿ ಉಪಸ್ಥಿತರಿರುತ್ತಾರೆ.

ಸ್ಥಳ: #192, ಮಹಾಬೋಧಿ ಬ್ರೈನ್ಸ್ ಆಸ್ಪತ್ರೆ, ಟಿ.ಮರಿಯಪ್ಪ ರಸ್ತೆ, ಲಾಲ್ ಬಾಗ್ ಸಿದ್ದಾಪುರ, 1ನೇ ಬ್ಲಾಕ್, ಜಯನಗರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ