ಸ್ಚ್ರೈಪ್ಸ್, ಚೆಕ್ಸ್ ಹಾಗೂ ಪ್ಲೇನ್‌ ಡ್ರೆಸೆಸ್‌ ಜೊತೆ ಸ್ಟೈಲಿಶ್‌ ಬೆಲ್ಟ್ ನ ಕಾಂಬಿನೇಶನ್‌, ಪ್ರಸ್ತುತ ಫ್ಯಾಷನ್‌ಗ್ಲಾಮರ್‌ಗೆ ಹೇಳಿ ಮಾಡಿಸಿದಂತಿದೆ.

 

ಕ್ಲಾಸಿಕ್‌ ಈ ಸ್ಟೈಲಿಶ್‌ ಲ್ಯಾಕ್ಮೆ ಫ್ಯಾಷನ್‌ ವೀಕ್‌ ಪರವಾಗಿ ಪ್ರಸ್ತುತಪಡಿಸಲಾದ ಸೀರೆ, ಶರ್ಟ್‌, ಗೌನ್‌ ಇತ್ಯಾದಿ ಆಧುನಿಕ ವಿನ್ಯಾಸದ ಉಡುಗೆಗಳು ನಿಮ್ಮ ಈವ್ನಿಂಗ್‌ ಪಾರ್ಟಿಗಳಿಗೆ ಅತ್ಯಗತ್ಯ. ಹೌದಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ