ಫ್ರಂಟ್‌ನಲ್ಲಿ ಅತ್ಯಾಕರ್ಷಕ ವರ್ಕ್‌ವುಳ್ಳ ಫ್ಲೋರಲ್ ಪ್ರಿಂಟೆಡ್‌ ಸೂಟ್‌, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ಇವರನ್ನು ಮಿರಿ ಮಿರಿ ಮಿಂಚುವಂತೆ ಮಾಡಿವೆ.

ಫ್ಲೋರಲ್ ಪ್ರಿಂಟೆಡ್‌, ಆಕರ್ಷಕ ಫುಲ್ ಸ್ಲೀವ್‌ನ ಈ ಸೂಟ್‌ ಮನಮೋಹಕವಾಗಿದೆ. ತುಂತುರು ಹನಿ, ಚುಮುಚುಮು ಚಳಿಯ ಈ ಹವಾಮಾನಕ್ಕೆ ಇದು ಆಹ್ಲಾದಕರವಾಗಿದೆ. ಬೆಳದಿಂಗಳ ಬಾಲೆಯ ಈ ರಮ್ಯ ನೋಟಕ್ಕೆ ಮನಸೋಲದವರುಂಟೆ…..?

ಹೆವಿ ಗೋಲ್ಡನ್‌ ವರ್ಕ್‌ನಿಂದ ಅಲಂಕರಿಸಲಾದ ಈ ಬ್ಲ್ಯಾಕ್‌ ಗಾರ್ಜಿಯಸ್‌ ಸೂಟ್‌, ಪ್ಲಾರೆಲ್‌ ಜೊತೆ ಅಚ್ಚುಕಟ್ಟಾಗಿ ಹೊಂದಿಕೊಂಡಿದೆ.

ರೌಂಡೆಡ್‌ ನೆಕ್‌ ಹಾಗೂ ಫುಲ್ ಸ್ಲೀವ್ ‌ಗೋಲ್ಡನ್‌ಆಫ್‌ ವೈಟ್‌ ಕಾಂಬಿನೇಶನ್ನಿನ ಈ ಅತ್ಯಾಕರ್ಷಕ ಸೂಟ್‌ ನಯನ ಮನೋಹರವಾಗಿದೆ.

ದಿ ಮೋಸ್ಟ್ ಬ್ಯೂಟಿಫುಲ್ ಡಾರ್ಕ್‌ ಬ್ಲೂ ಕುರ್ತಿ ಪ್ಯಾರೆಲಲ್‌ ಜೊತೆ ಡ್ಯಾಶಿಂಗ್‌ ಎನಿಸಿದೆ. ಅಂಚಿನಲ್ಲಿ ಒದಗಿಸಲಾಗಿರುವ ಎಲಿಗೆಂಟ್‌ ಎಂಬ್ರಾಯಿಡರಿ, ಈ ಸೂಟ್‌ನ್ನು `ದಿವಾ’ ಡ್ರೆಸ್‌ ಆಗಿಸಿದೆ.

Tags:
COMMENT