ಮೂಂಗಾ ಜಾರ್ಜೆಟ್‌ ಕುರ್ತಿ ಜೊತೆ ಪರ್ಲ್ ಎಂಬ್ರಾಯಿಡರಿಯಿಂದ ಸಜ್ಜುಗೊಳಿಸಲಾದ ಬೆನಾರಸ್‌ನ ಈ ಘಾಘ್ರಾ ಡಿಫರೆಂಟ್‌ ಲುಕ್‌ ನೀಡುತಿದೆ.

ಮೀನಾಕಾರಿಯ ಜರಿಯಿಂದ ಕಸೂತಿಗೊಳಿಸಲಾದ ಈ ಮೂಂಗಾ ಜಾರ್ಜೆಟ್‌ ಕುರ್ತಿಯ ಸ್ಲೀವ್ಸ್ ನಲ್ಲಿನ ಫ್ರಿಲ್ಸ್ ‌ಅತಿ ಸುಂದರ! ಇದಕ್ಕೆ ಜೊತೆಗೂಡಿದೆ ಸ್ಯಾಟಿನ್‌ ಜಾರ್ಜೆಟ್‌ನ ವೈಡ್‌ ಲೆಗ್ಡ್ ಲೋಯರ್‌.

ಆ್ಯಂಟಿಕ್‌ ವೈರಿಂಗ್‌ನಿಂದ ಕಸೂತಿಗೊಳಿಸಲಾದ ಈ ಲೈನ್‌ ಸಿಲ್ಕ್ ಬೆನಾರಸ್‌ ನ ಲೆಹಂಗಾದ ಜೊತೆಗೂಡಿದೆ, ಬ್ಯೂಟಿಫುಲ್ ಸ್ಟೈಲ್ ‌ನ ಆರ್ಗೆಂಜಾ ಕ್ರೇಪ್‌!

Fashion-B (1)

ಈ ಬೆನಾರಸ್‌ ಮಲ್ಟಿ ಕಲರ್ಡ್‌ ಲೆಹಂಗಾ ಆರ್ಗೆಂಜಾ ದುಪಟ್ಟಾ ಜೊತೆ ಮಿರಿಮಿರಿ ಮಿಂಚುತಿದೆ!

ಬ್ಲೂ ಮೂಂಗಾ ಜಾರ್ಜೆಟ್‌ ಕುರ್ತಿ, ಲೇಯರ್ಡ್‌ ಶರಾರಾದಲ್ಲಿನ ಆ್ಯಂಟಿಕ್‌ ಲೈರಿಂಗ್‌ ಎಂಬ್ರಾಯಿಡರಿಯಿಂದಾಗಿ ಹೆಚ್ಚಿನ ಕಳೆಗಟ್ಟಿದೆ.

Fashion-C (1)

ಆರಿ ಪರ್ಲ್ ಕಸೂತಿಯಿಂದ ಸುಸಜ್ಜಿತಗೊಂಡ ಈ ಮಸ್ಟರ್ಡ್‌ ಯೆಲ್ಲೋ ಬೆನಾರಸ್‌ ಕುರ್ತಿ, ಜೊತೆಗಿನ ಮ್ಯಾಚಿಂಗ್‌ ಸಿಲ್ಕ್ ವೈಡ್‌ ಲೆಗ್ಡ್ ಲೋಯರ್‌ ನಿಂದಾಗಿ ಶೋಭಾಯಮಾನವಾಗಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ