ಮೂಂಗಾ ಜಾರ್ಜೆಟ್ ಕುರ್ತಿ ಜೊತೆ ಪರ್ಲ್ ಎಂಬ್ರಾಯಿಡರಿಯಿಂದ ಸಜ್ಜುಗೊಳಿಸಲಾದ ಬೆನಾರಸ್‌ನ ಈ ಘಾಘ್ರಾ ಡಿಫರೆಂಟ್ ಲುಕ್ ನೀಡುತಿದೆ.
ಮೀನಾಕಾರಿಯ ಜರಿಯಿಂದ ಕಸೂತಿಗೊಳಿಸಲಾದ ಈ ಮೂಂಗಾ ಜಾರ್ಜೆಟ್ ಕುರ್ತಿಯ ಸ್ಲೀವ್ಸ್ ನಲ್ಲಿನ ಫ್ರಿಲ್ಸ್ ಅತಿ ಸುಂದರ! ಇದಕ್ಕೆ ಜೊತೆಗೂಡಿದೆ ಸ್ಯಾಟಿನ್ ಜಾರ್ಜೆಟ್‌ನ ವೈಡ್ ಲೆಗ್ಡ್ ಲೋಯರ್.
ಆ್ಯಂಟಿಕ್ ವೈರಿಂಗ್‌ನಿಂದ ಕಸೂತಿಗೊಳಿಸಲಾದ ಈ ಲೈನ್ ಸಿಲ್ಕ್ ಬೆನಾರಸ್ ನ ಲೆಹಂಗಾದ ಜೊತೆಗೂಡಿದೆ, ಬ್ಯೂಟಿಫುಲ್ ಸ್ಟೈಲ್ ನ ಆರ್ಗೆಂಜಾ ಕ್ರೇಪ್!
ಈ ಬೆನಾರಸ್ ಮಲ್ಟಿ ಕಲರ್ಡ್ ಲೆಹಂಗಾ ಆರ್ಗೆಂಜಾ ದುಪಟ್ಟಾ ಜೊತೆ ಮಿರಿಮಿರಿ ಮಿಂಚುತಿದೆ!
ಬ್ಲೂ ಮೂಂಗಾ ಜಾರ್ಜೆಟ್ ಕುರ್ತಿ, ಲೇಯರ್ಡ್ ಶರಾರಾದಲ್ಲಿನ ಆ್ಯಂಟಿಕ್ ಲೈರಿಂಗ್ ಎಂಬ್ರಾಯಿಡರಿಯಿಂದಾಗಿ ಹೆಚ್ಚಿನ ಕಳೆಗಟ್ಟಿದೆ.
ಆರಿ ಪರ್ಲ್ ಕಸೂತಿಯಿಂದ ಸುಸಜ್ಜಿತಗೊಂಡ ಈ ಮಸ್ಟರ್ಡ್ ಯೆಲ್ಲೋ ಬೆನಾರಸ್ ಕುರ್ತಿ, ಜೊತೆಗಿನ ಮ್ಯಾಚಿಂಗ್ ಸಿಲ್ಕ್ ವೈಡ್ ಲೆಗ್ಡ್ ಲೋಯರ್ ನಿಂದಾಗಿ ಶೋಭಾಯಮಾನವಾಗಿದೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ