ಕಸೂತಿಗೊಳಿಸಲಾದ ಬಣ್ಣ ಬಣ್ಣದ ಅತ್ಯಾಕರ್ಷಕ ಸೀರೆಗಳು ಸ್ಟೈಲಿಶ್‌ ಬ್ಲೌಸ್‌ ಜೊತೆ ಮಿರಿಮಿರಿ ಮಿಂಚುತಿವೆ! ದೀಪಾವಳಿಯ ಸಡಗರ ಸಂಭ್ರಮಕ್ಕೆ ಇನ್ನೇನು ಬೇಕು?

ನಯನಮನೋಹರ ಫುಲ್ ಸ್ಲೀವ್ ಕುರ್ತಿಗಳು ಶರಾರಾ ಜೊತೆ, ಹಬ್ಬದ ಬೆಡಗು ಹೆಚ್ಚಿಸುತ್ತಿವೆ!

ಕಸೂತಿಗೊಳಿಸಲಾದ ಸೀರೆಯ ಬೆಡಗು ಇರಲಿ ಯಾವ ಲೈಟ್‌ ಕಲರ್‌ ಸೂಟ್‌ ಮೇಲಿನ ಆಕರ್ಷಕ ವರ್ಕ್‌, ಎರಡೂ ಅನುಪಮ ಎನಿಸುತ್ತವೆ!

FAshion-B

ದಟ್ಟ ಹಳದಿ ಬಣ್ಣದ ಎಂಬ್ರಾಯಿಡರ್ಡ್‌ ಲೇಟೆಸ್ಟ್ ಫ್ಯಾಷನ್ನಿನ ಲಹಂಗಾ ಚೋಲಿ, ನೆಟೆಡ್‌ ದುಪಟ್ಟಾ ಜೊತೆ ಮಿರಿಮಿರಿ ಮಿಂಚುತಿದೆ!

ಲೈನ್‌ ಕುರ್ತಿಗಳು ಲೆಗ್ಗಿಂಗ್ಸ್ ಜೊತೆ ತಮ್ಮದೇ ಆದ ವಿಶಿಷ್ಟ ಹೊಳಪನ್ನು ಬೀರುತಿವೆ.

FAshion-C

ಡಬಲ್ ಲೇಯರ್ಡ್‌ನ ಆಕರ್ಷಕ ಕುರ್ತಿಗಳು ಮ್ಯಾಚಿಂಗ್‌ ಪ್ಯಾಂಟ್ಸ್ ಜೊತೆ ಪರ್ಫೆಕ್ಟ್ ಆಯ್ಕೆ ಎನಿಸಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ