ಆ್ಯಂಪ್ಲಿಕ್‌ ಟಸರ್‌ ಹ್ಯಾಂಡ್‌ ಕ್ರಾಫ್ಟೆಡ್‌ ಆಗಿರುವ ಈ ರಸ್ಟ್ ವೀಟ್‌ ಕಲರ್‌ ಸೀರೆ, ಮ್ಯಾಚಿಂಗ್‌ ಬ್ಲೌಸ್‌ ಮತ್ತು ತನ್ನ ಹೊಚ್ಚ ಹೊಸತನದಿಂದ ಮಿರಿಮಿರಿ ಮಿಂಚುತಿದೆ!

ಗ್ರೇ ಆರೆಂಜ್‌ ಕಲರ್‌ ನ ಈ ಆ್ಯಂಪ್ಲಿಕ್‌ ಟಸರ್‌ ಹ್ಯಾಂಡಿ ಕ್ರಾಫ್ಟೆಡ್‌ ಸೀರೆ, ಬೆಲ್ಟ್ ಜೊತೆ ಮೂಡಿ, ಈ ವಧುವಿಗೆ ನವನವೀನ ಟಚ್ ನೀಡಿದೆ.

ಬ್ಯೂಟಿಫುಲ್ ಪಿಂಕ್‌ ಬಾರ್ಡರ್‌ ನಿಂದ ಸುಸಜ್ಜಿತಗೊಳಿಸಲ್ಪಟ್ಟ ಈ ತೆಳು ಹಳದಿಯ ಚಂದೇರಿ ಸಿಲ್ಕ್ ಸೀರೆ, ಧಾರೆಯ ಹಿಂದಿನ ವರಪೂಜೆಗೆ ಹೆಚ್ಚು ಒಪ್ಪುವಂತಿದೆ.

Fashion-B

ಪ್ಲೇರ್‌ ಪ್ಯಾಟರ್ನ್‌ ವುಳ್ಳ ಪಾಪ್ಪೀ ಪಿಂಕ್‌ ಕಲರ್‌ ನ ಚಂದೇರಿ ಸಿಲ್ಕ್ ಸೀರೆಯನ್ನು ಅತ್ತೆ ಉಟ್ಟಿದ್ದರೆ, ಡಾರ್ಕ್‌ ಬ್ಲೂ ಮಹೇಶ್ವರಿ ಸಿಲ್ಕ್ ಸೀರೆಯನ್ನು ಸೊಸೆ ಉಟ್ಟು ಮದುವೆ ಮಂಟಪದ ಬೆಡಗು ಹೆಚ್ಚಿಸುತ್ತಿದ್ದಾರೆ!

ಪೇಸ್ಟಲ್ ಮತ್ತು ಫ್ಲವರ್‌ ಮೋಟಿಫ್‌ ನಿಂದ ಸುಸಜ್ಜಿತಗೊಂಡ ಹಳದಿಕೆಂಪು ಬಣ್ಣದ ಪೋಚಂಪಲ್ಲಿ ಇಕತ್‌ ಸಿಲ್ಕ್ ಸೀರೆ ಉಟ್ಟ ಅತ್ತೆಮ್ಮ, ಸಂಭ್ರಮದಿಂದ ಸೊಸೆಯ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿದ್ದಾರೆ!

Fashion-B

ಡೆಲಿಕೇಟ್‌ ಪೇಸ್ಟಲ್ ಶೇಡ್ಸ್ ನಿಂದ ಪ್ಲೇರ್‌ ಪ್ರಿಂಟೆಡ್‌ ಆರ್ಗೆಂಜಾ ಸಿಲ್ಕ್ ಸೀರೆಗಳು, ಈ ಹೊಸ ಅತ್ತಿಗೆ ನಾದಿನಿಯರಿಬ್ಬರಿಗೂ ಅಚ್ಚುಕಟ್ಟಾಗಿ ಹೊಂದುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ