ಎಲ್ಲಿ ನಾವು ನಮ್ಮ ಜೀವನದ ಸಂತಸದ ಕ್ಷಣಗಳನ್ನು ಕಳೆಯುತ್ತೇವೋ, ನಮ್ಮ ಕನಸುಗಳು ಗರಿಗೆದರಿ ಹೆಚ್ಚಿನ ಬಣ್ಣ ಪಡೆಯುತ್ತದೋ, ನಮ್ಮವರ ಪ್ರೀತಿವಾತ್ಸಲ್ಯಗಳ ಹೊಳೆ ಹರಿಯುತ್ತದೋ….. ಅಂಥದ್ದು ಈ ನಮ್ಮ ಮನೆ…… ನಂದಗೋಕುಲಕ್ಕೆ ಸಮನಾದುದು…. ಅದನ್ನು ಹೀಗೆ ಅಲಂಕರಿಸೋಣವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ