ಬೇಬಿ ಪಿಂಕ್‌ ಹಾಗೂ ಗೋಲ್ಡನ್‌ ಶೇಡ್ಸ್ ನ ಸಂಗಮವಿರುವ ಈ ಸುಮನೋಹರ, ಘಾಘ್ರಾ ಚೋಲಿ ಜೊತೆ ಸ್ಲೀವ್ ಲೆ‌ಸ್‌ ರೆಡ್ ಕೋಟ್‌ ಹಾಗೂ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಫೆಸ್ಟಿವಲ್ ಲುಕ್ಸ್ ಗೆ ಪರ್ಫೆಕ್ಟ್ ಎನಿಸಿದೆ.

ಬೀಡ್ಸ್ ಮತ್ತು ಲೇಸ್‌ ವರ್ಕ್‌ವನಿಂದ ಸುಸಜ್ಜಿತಗೊಳಿಸಲಾದ ತುಂಬುತೋಳಿನ ಈ ಡಿಸೈನರ್‌ ಡ್ರೆಸ್‌, ಅತ್ಯಾಕರ್ಷಕ ಹೇರ್‌ ಡೂ ಜೊತೆ ರಮ್ಯವಾಗಿದೆ. ಇನ್ನಿದಕ್ಕಿಂತ ಉನ್ನತ ಫೆಸ್ಟಿವ್ ‌ಡ್ರೆಸ್‌ ಬೇಕೇ?

fashion-3

ಸೀಕ್ವೆನ್ಸ್ ಮತ್ತು ಗೋಲ್ಡನ್‌ ವರ್ಕ್‌ ನಿಂದ ಸಿಂಗರಿಸಲ್ಪಟ್ಟ ಬ್ಯೂಟಿಫುಲ್ ಅನಾರ್ಕಲಿ ಸೂಟ್‌, ಸೂಕ್ತ ಆ್ಯಕ್ಸೆಸರೀಸ್‌ ಜೊತೆ ರಿಚ್ ಗ್ರ್ಯಾಂಡ್‌ ಎನಿಸಿದೆ.

ತುಂಬುತೋಳಿನ ಈ ಅತ್ಯಾಕರ್ಷಕ ಮಲ್ಟಿ ಕಲರ್ಡ್‌, ಫ್ರಂಟ್‌ ಡಿಸೈನ್‌ ವುಳ್ಳ ಈ ಡ್ರೆಸ್‌ ನಯನಮನೋಹರವಾಗಿದೆ.

ಸುಪರ್ಬ್ಸ್ಟೈಲಿಶ್ಡ್ರೆಸೆಸ್

fashion-1

ಸಮಯ ಸಂದರ್ಭ ನೋಡಿಕೊಂಡು, ಒಮ್ಮೆ ಗಾರ್ಜಿಯಸ್‌ ಸೀರೆ ಉಟ್ಟರೆ, ಮತ್ತೊಮ್ಮೆ ಸ್ಟೈಲಿಶ್‌ ಸಲ್ವಾರ್‌ ಸೂಟ್‌, ಚೂಡೀದಾರ್ ಸೆಟ್‌ ಧರಿಸಿರಿ. ಪಾರ್ಟಿಗಳಿಗೆ ಹೋದಾಗ ಸ್ಮಾರ್ಟ್‌ ಮಿಡಿ ಏಕಾಗಬಾರದು? ಇದರಿಂದ ನಾಲ್ವರಲ್ಲಿ ಎದ್ದು ಕಾಣು ರೂಪಸಿರಿ ನಿಮ್ಮದಾಗಲಿದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ