ಹಬ್ಬ, ಮದುವೆ ಅಥವಾ ಯಾವುದೇ ಶುಭ ಸಮಾರಂಭವಿರಲಿ, ಅಲ್ಲಿ ಹೆಂಗಳೆಯರ ಗಲಗಲ ಬಳೆಯ ಸದ್ದಿಲ್ಲದೆ ಅದು ಹೇಗೆ ಕಳೆಗಟ್ಟೀತು? ಸ್ಟೋನ್ ಸ್ಟಡೆಡ್ ಹಾಗೂ ಬಣ್ಣ ಬಣ್ಣದ ಬಳೆಗಳು ಯುವತಿಯರ ಅಂದಚಂದ ಹಾಗೂ ಗ್ಲಾಮರ್ ಹೆಚ್ಚಿಸುತ್ತವೆ. ರೇಷ್ಮೆ ಸೀರೆ ಅಥವಾ ಸಿಲ್ಕ್ ಡ್ರೆಸ್ ಮೆಟೀರಿಯಲ್ ಗಳ ಸರಬರ ಸದ್ದಿನೊಂದಿಗೆ ಈ ಬಳೆಗಳ ಘಲ್ ಘಲ್ ರಿಂಗಣವಿದ್ದರೆ ಎಂಥ ಸೊಗಸಲ್ಲವೇ?
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ