ಜಾಗೀರ್ದಾರ್*
ಜಯಮಾಲಾ ರಾಮಚಂದ್ರ ಮಗಳ ಮದುವೆ,ಮಮತಾ ರಾವ್ ಮಗನ ಮದುವೆ ನಂತರ ಇದೀಗ ಡಾಲಿ ಧನಂಜಯ ಧನ್ಯತಾ ಮದುವೆ ಭರ್ಜರಿಯಾಗಿ ನಡೆದಿದೆ.. ಮೂವತ್ತು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿ ಬಂದಿದೆ.
ಮೈಸೂರಿನ ಎಕ್ಸಿಬಿಷನ್ ಗ್ರೌಂಡಲ್ಲಿ ಮದುವೆ ರಿಸೆಪ್ಷನ್ ಗೆ ಪ್ರತ್ಯೇಕವಾಗಿ ಗ್ರಾಂಡಾಗಿ ಭವ್ಯವಾದ ಸ್ಟೇಜ್ ಹಾಕಲಾಗಿದೆ. ಅದ್ಧೂರಿಯಾಗಿ ನಡೆದ ಮದುವೆ ರಿಸೆಪ್ಷನ್ ಗೆ ರಾಜಕೀಯ ನಾಯಕರು, ಸಿನಿಮಾ ರಂಗದ ದಿಗ್ಗಜರು,ನಟಿ ನಟಿಯರು ಆಗಮಿಸಿ ಶುಭಕೋರಿದ್ದಾರೆ
ಡಾಲಿ ಮದುವೆಗೆ ಬಂದ ಜರ್ಮನ್ ಡೈರೆಕ್ಟರ್
ಗೆಳೆಯನ ಮದುವೆ ಅಟೆಂಡ್ ಮಾಡಲು ಬಂದ ಕ್ಕ್ರಿಸ್ಟೆನ್ ಸ್ಟುಕೆಲ್ (christen stueckl)
ಜರ್ಮನಿಯಲ್ಲಿ ರಂಗ ನಿರ್ದೇಶಕರಾಗಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರೋ ಕ್ರಿಸ್ಟೆನ್
ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ