ಮಾನ್‌ ಸೂನ್‌ ನಲ್ಲಿ ನಿಮ್ಮ ಸ್ಕಿನ್‌ ಕೇರ್‌ ಗಾಗಿ ಮಾನ್‌ ಸೂನ್‌ ಸೀಸನ್‌ ಬಿಸಿಲಿನಿಂದ ಪರಿಹಾರ ನೀಡುವಂತೆ, ಹೆಚ್ಚಿನ ಹ್ಯುಮಿಡಿಟಿ ತುಂಬಿಕೊಂಡು ವಾತಾವರಣದಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ವಿಶೇಷವಾಗಿ ಈ ಮಳೆಗಾಲದಲ್ಲಿ ಚರ್ಮವನ್ನು ಹೈಡ್ರೇಟೆಡ್‌ ಆಗಿರಿಸುವ, ಅದರ ವಿಶೇಷ ಕೇರ್‌ ಮಾಡುವ ಅಗತ್ಯವಿದೆ. ಆಗ ಮಾತ್ರ ಈ ಸೀಸನ್ ನಮಗೆ ಹಿತಕರ ಎನಿಸುವ ಜೊತೆಗೆ ನಮ್ಮ ಚರ್ಮ ಸದಾ ಕ್ಲೀನ್‌ ಹಾಗೂ ಸ್ಮೂತ್‌ಮಾಯಿಶ್ಚರೈಸ್‌ ಆಗಿರುತ್ತದೆ, ಇದಕ್ಕಾಗಿ ನೀವು ಹಲವಾರು ಬ್ಯೂಟಿ ಪ್ರಾಡಕ್ಟ್ ಬಳಸುತ್ತಿರಬಹುದು, ಅದರ ಅಗತ್ಯವಿಲ್ಲ. ಬದಲಿಗೆ ನೀವು ಬಯೋಡರ್ಮಾದ ಸೆನ್ಸಿಬಯೋ ಜೆಲ್ ಮೋಸೆಂಟ್‌ ಬಳಸಿಕೊಳ್ಳಿ, ಇದು ನಿಮ್ಮ ಚರ್ಮವನ್ನು ಹೆಲ್ದಿಗೊಳಿಸಲು ಸಹಕಾರಿ.

ಸ್ಪೆಷಲ್ ಕೇರ್ ಅಗತ್ಯ : ಅಂಟಂಟು ಹ್ಯುಮಿಡಿಟಿ ತುಂಬಿದ ಈ ಸೀಸನ್‌ ನಲ್ಲಿ ಆ್ಯಕ್ನೆ ಫಂಗಲ್ ಇನ್‌ ಫೆಕ್ಷನ್‌ ಮಾಮೂಲಿ, ಜೊತೆಗೆ  ಹೆಚ್ಚಿನ ಕಾಟ ಉಂಟು. ಹೀಗಾಗಿ ನಾವು ಚರ್ಮದ ರಕ್ಷಣೆಯನ್ನು ನಿರ್ಲಕ್ಷಿಸಿದರೆ, ಮಾಹಿತಿಯ ಅಭಾವದಿಂದ ಉತ್ತಮ ಕ್ಲೆನ್ಸರ್ ಬಳಸದಿದ್ದರೆ, ನಮ್ಮ ಚರ್ಮದಲ್ಲಿನ ಕೊಳೆ ತೆಗೆಯುವುದು ಕಷ್ಟಸಾದ್ಯವಾಗುತ್ತದೆ. ಹೀಗಾಗಿ ಈ ಸೀಸನ್‌ ನಲ್ಲಿ ಚರ್ಮವನ್ನು ಸಹಜವಾಗಿ ಹೈಡ್ರೇಟ್‌ ಗೊಳಿಸಿ ಅದನ್ನು ಕ್ಲೀನ್‌ ಮಾಡಲು ಸೆನ್ಸಿಬಯೋ ಜೆಲ್ ಮೋಸೆಂಟ್‌ ನ್ನು ಬಳಸುತ್ತಿರಬೇಕು, ಏಕೆಂದರೆ ಆರ್ದ್ರತೆ ತುಂಬಿದ ಈ ಸೀಸನ್‌ ಬ್ಯಾಕ್ಟೀರಿಯಾ ಅಲರ್ಜಿಗೆ ತಲರು. ಇದು ಸ್ಕಿನ್‌ ಪೋರ್ಸ್‌ ನ್ನು ಕ್ಲಾಗ್‌ ಮಾಡಿ, ಆ್ಯಕ್ನೆ ಬ್ರೇಕ್‌ ಔಟ್ಸ್ ನ್ನು ಹೆಚ್ಚಿಸುತ್ತದೆ. ಆದರೆ ಉತ್ತಮ ಕ್ಲೆನ್ಸರ್‌ ನಮ್ಮ ಚರ್ಮದ ಮೇಲೆ ಪದರವಾಗಿ ಕುಳಿತು ಚರ್ಮವನ್ನು ಕ್ಲೀನ್‌ ಮಾಡಿ ರಕ್ಷಿಸುವ ಕೆಲಸ ಮಾಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ? : ಮಾರ್ಕೆಟ್‌ ನಲ್ಲಿ ನಿಮಗೆ ಬೇಕಾದಷ್ಟು ಬಗೆಬಗೆಯ ಕ್ಲೆನ್ಸರ್‌ ಸಿಗುತ್ತವೆ, ಇದು ಮಳೆಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ ಪ್ರಾಮಿಸ್‌ ಮಾಡುತ್ತದೆ, ಗ್ಯಾರಂಟಿ ಇಲ್ಲ. ಆದರೆ ನೀವು ಒಂದಿಷ್ಟೂ ಯೋಚಿಸದೆ ಇಂಥ ಪ್ರಾಡಕ್ಟ್ಸ್ ಬಳಸಿದರೆ, ನೋಡ ನೋಡುತ್ತಿದ್ದಂತೆ ನಿಮ್ಮ ಚರ್ಮ ಡಲ್ ಆಗಬಹುದು. ಅದಕ್ಕೆ ಕಾರಣ ಇವುಗಳ ಘಟಕಗಳು. ಅದನ್ನು ಗಮನಿಸದೆ ಇಂಥ ಉತ್ಪನ್ನ ಬಳಸುವುದರಿಂದ ಇವುಗಳಲ್ಲಿ ಅಧಿಕಾಂಶ ಕೆಮಿಕಲ್ಸ್ ತುಂಬಿಕೊಂಡಿರುತ್ತದೆ. ಆ ಕಾರಣದಿಂದ ನಿಮ್ಮ ಚರ್ಮ ಸಹಜ ಮಾಯಿಶ್ಚರ್‌ ನ್ನು ಕಳೆದುಕೊಳ್ಳುತ್ತದೆ. ನಿಮ್ಮ ಚರ್ಮದಿಂದ ನ್ಯಾಚುರಲ್ ಆಯಿಲ್ ಖಾಲಿ ಆಗುತ್ತದೆ, ಮಳೆಗಾಲದಲ್ಲಿ ಆ್ಯಕ್ನೆ ಕಾರಣ ಚರ್ಮ ಇನ್ನಷ್ಟು ಕೆಡುತ್ತದೆ. ಆದರೆ ಸೆನ್ಸಿಬಯೋ ಜೆಲ್ ಮೋಸೆಂಟ್‌ ನಲ್ಲಿ ವಿಶೇಷವಾದ ಕಾಂಪ್ಲೆಕ್ಸ್ ಇದ್ದು, ಅದು ಸೆನ್ಸಿಟಿವ್ ‌ಸ್ಕಿನ್‌ ಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಜೊತೆಗೆ ಇದರಲ್ಲಿ ಕೋಕೋ ಗ್ಲೂಕೋಸೈಡ್‌ಗ್ಲಿಸರಿನ್ ‌ಆಲೆಟ್‌ ನಂಥ ಆ್ಯಕ್ಟಿವ್ ‌ಘಟಕಗಳು ತುಂಬಿದ್ದು, ಅದು ಚರ್ಮವನ್ನು ಡೀಪ್‌ ಕ್ಲೀನ್‌ ಮಾಡಿ, ಮಾಯಿಶ್ಚರೈಸಿಂಗ್‌ ಗುಣಗಳನ್ನು ರೀಸ್ಟೋರ್‌ ಮಾಡಿ ಉತ್ತಮ ಕೆಲಸ ನಿರ್ವಹಿಸುತ್ತದೆ.

ಅಮಿನೋ ಆ್ಯಸಿಡ್ಬೇಸ್ಡ್ ಕ್ಲೆನ್ಸರ್‌ : ನಿಮಗಿದು ತಿಳಿದಿರಲಿ, ಅಮಿನೋ ಆ್ಯಸಿಡ್‌ ನಮ್ಮ ಚರ್ಮದ ಆರೋಗ್ಯಕ್ಕೆ ಬಲು ಅತ್ಯಗತ್ಯ. ಏಕೆಂದರೆ, ಇವು ಬಿಲ್ಡಿಂಗ್‌ ಬ್ಲಾಕ್ಸ್ ಎನಿಸಿವೆ. ಅದು ನಮ್ಮ ದೇಹದಲ್ಲಿ ನಡೆಯುವ ಪ್ರತಿ ರಾಸಾಯನಿಕ ಕ್ರಿಯೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಮಾತ್ರ, ಇದು ಸ್ವಸ್ಥ ಚರ್ಮದ ನಿರ್ಮಾಣಕ್ಕೆ, ಮೇಂಟೆನೆನ್ಸ್ ಗೆ, ಚಿಕಿತ್ಸೆಗೆ ಅಗತ್ಯ ಪ್ರೋಟೀನ್‌ ನಿರ್ಮಾಣಕ್ಕೆ ಸಹಕಾರಿ. ಈ ಕೆನ್ಸರ್‌ ನಲ್ಲಿ ಅಮಿನೋ ಆ್ಯಸಿಡ್‌ ಕ್ಲೆನ್ಸಿಂಗ್‌ ಆ್ಯಸಿಡ್‌ ಇದೆ. ಹಾಗಾಗಿ ಇದು ಬಾಕಿ ಕ್ಲೆನ್ಸರ್‌ ಗಳಿಗಿಂತ ವಿಶೇಷ ಎನಿಸುತ್ತದೆ.

ಪಿಂ ಲೆವೆಲ್ ಬ್ಯಾಲೆನ್ಸ್ ಮಾಡುವುದಕ್ಕಾಗಿ : ಈ ಜೆಲ್ ಮೋಸೆಂಟ್‌ ಚರ್ಮದ ಪಿಂ ಲೆವೆಲ್ ‌ನ್ನು ಬ್ಯಾಲೆನ್ಸ್ ಮಾಡುವುದರ ಜೊತೆ ಚರ್ಮದ ಮೇಲೆ ರಕ್ಷಣಾ ಪದರವಾಗಿ ನಿಂತು ಸಕ್ರಿಯ ಕೆಲಸ ಮಾಡುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಇನ್‌ ಫೆಕ್ಷನ್‌ ಆಗದು. ಬ್ಯಾಕ್ಟೀರಿಯಾ ಬೆಳೆಯಲು ಅವಕಾಶವೇ ಇಲ್ಲ. ಜೊತೆಗೆ ಚರ್ಮವನ್ನು ಬಾಹ್ಯ ವಾತಾವರಣದಿಂದ ಆಗುವ ಹಾನಿಯಿಂದಲೂ ರಕ್ಷಿಸಿ, ಚರ್ಮಕ್ಕೆ ಮಾಯಿಶ್ಚರ್‌ ಸಹ ಒದಗಿಸುತ್ತದೆ. ಇದು ಹೆಲ್ದಿ ಅಟ್ರಾಕ್ಟಿವ್ ‌ಸ್ಕಿನ್‌ ಗೆ ಬಲು ಅತ್ಯಗತ್ಯ.

ಡರ್ಮಟಾಲಜಿಕಲಿ ಟೆಸ್ಟೆಡ್‌ : ಈ ಉತ್ಪನ್ನ ಡರ್ಮಟಾಲಜಿಕಲಿ ಟೆಸ್ಟೆಡ್‌ಆಗಿದ್ದು, ನೀವು ಇದನ್ನು ಸುರಕ್ಷಿತವಾಗಿ ನಿಮ್ಮ ಚರ್ಮಕ್ಕೆ ಬಳಸಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಬಳಸಲಾದ ಪ್ರತಿ ಘಟಕ ವಿಶೇಷವಾಗಿ ಪರೀಕ್ಷಿಸಲ್ಪಟ್ಟಿವೆ, ಬಲು ಸೂಕ್ಷ್ಮಾತಿಸೂಕ್ಷ್ಮವಾಗಿ ಟೆಸ್ಟಿಂಗ್‌ ಮಾಡಲಾಗಿದೆ. ಇದರಿಂದ ಚರ್ಮಕ್ಕೆ ಯಾವುದೇ ತರಹದ ಹಾನಿ ಇಲ್ಲ ಎಂಬುದು ಖಚಿತವಾಗುತ್ತದೆ.

ಮಾರ್ನಿಂಗ್ಈವ್ನಿಂಗ್ರೊಟೀನ್ಗಾಗಿ ಬಳಸಿರಿ : ಯಾವ ತರಹ ನೀವು ನಿಮ್ಮ ಬಾಕಿ ಬ್ಯೂಟಿ ಪ್ರಾಡಕ್ಟ್ಸ್ ನ್ನು ನಿಮ್ಮ ಸ್ಕಿನ್‌ ಕೇರ್ ಗಾಗಿ ದಿನ ರೊಟೀನ್‌ ಆಗಿ ಬಳಸುತ್ತೀರೋ, ಅದೇ ರೀತಿ ಈ ಕ್ಲೆನ್ಸರ್‌ ನ್ನು ಸಹ ಮಾರ್ನಿಂಗ್‌ಈವ್ನಿಂಗ್‌ ರೊಟೀನ್‌ ಮಾಡಿಕೊಳ್ಳಿ. ಇದರಿಂದ ಚರ್ಮದ ಮೇಲೆ ಪೊಲ್ಯೂಶನ್‌, ಡಸ್ಟ್ ನಿಂದಾಗಿ ಜಮೆಗೊಳ್ಳುವ ಕೊಳಕನ್ನು ನಿವಾರಿಸುವುದರ ಜೊತೆ ಇದು ನಿಮ್ಮ ಚರ್ಮವನ್ನು ಕ್ಲೀನ್‌ ಮಾಡಿ ಕಾಂತಿ ತುಂಬುತ್ತದೆ. ಆದ್ದರಿಂದ ನೀವು ಇದನ್ನು ಅಗತ್ಯವಾಗಿ ದಿನಕ್ಕೆ ಎರಡು ಸಲ ಬಳಸಬೇಕು. ಇದಕ್ಕಾಗಿ ನೀವು ಈ ಕ್ಲೆನ್ಸರ್‌ ನ್ನು ಒದ್ದೆ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಮೃದುವಾದ ಕೈಗಳಿಂದ ಮುಖವನ್ನು ಮಸಾಜ್‌ ಮಾಡಿ, ಆಮೇಲೆ ತೊಳೆಯಿರಿ. ಎರಡೇ ದಿನಗಳಲ್ಲಿ ನಿಮ್ಮ ಚರ್ಮ ಹೊಳೆ ಹೊಳೆಯುವುದರ ಜೊತೆಗೆ ಪ್ರಾಬ್ಲಮ್ಸ್ ಫ್ರೀ ಎನಿಸುತ್ತದೆ.

ಮಳೆಗಾಲದಲ್ಲಿ ವಹಿಸಬೇಕಾದ ಎಚ್ಚರಿಕೆಗಳು

ಪ್ರತಿ ದಿನ ಮುಖ ತೊಳೆಯಿರಿ : ಮಳೆಗಾಲದಲ್ಲಿ ಚರ್ಮದ ಮೇಲೆ ಹೆಚ್ಚಿನ ಕೊಳೆ, ಜಿಡ್ಡಿನಂಶ ಜಮೆಗೊಳ್ಳುತ್ತವೆ. ಆದರೆ ನೀವು ಪ್ರತಿ ದಿನ ಕನಿಷ್ಠ ಎರಡು ಸಲವಾದರೂ ನಿಮ್ಮ ಮುಖ ಚರ್ಮವನ್ನು ಉತ್ತಮ ಕ್ಲೆನ್ಸರ್‌ ನಿಂದ ಕ್ಲೀನ್‌ ಮಾಡಬೇಕು. ಆಗ ಇದರಿಂದ ಚರ್ಮದ ಮೇಲೆ ಜಮೆಗೊಂಡ ಹೆಚ್ಚುವರಿ ಜಿಡ್ಡಿನಂಶ ತೊಲಗುತ್ತದೆ ಮತ್ತು ಪೋರ್ಸ್‌ ನ್ನು ಕ್ಲಾಗ್‌ ಆಗದಂತೆ ತಡೆಯುತ್ತದೆ. ಜೊತೆಗೆ ಈ ಸೀಸನ್‌ ನಲ್ಲಿ ನಿಮ್ಮ ಚರ್ಮವನ್ನು ಫಂಗಲ್ ಇನ್‌ ಫೆಕ್ಷನ್‌ ನಿಂದಲೂ ಕಾಪಾಡಬಹುದು.

ಹೈಡ್ರೇಟ್ಯುವರ್ಸ್ಕಿನ್‌ : ಮಳೆಗಾಲದಲ್ಲಿ ಬೆವರು ಬಂದಾಗೆಲ್ಲ ಚರ್ಮ ಡಲ್ ಆಗಿ ನಿರ್ಜೀವ ಎನಿಸುತ್ತದೆ. ಹೀಗಾದಾಗ ಚರ್ಮದ ಹೈಡ್ರೇಶನ್‌ ಲೆವೆಲ್ ‌ನ್ನು ಕಾಪಾಡಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಧಾರಾಳ ನೀರು ಕುಡಿಯಿರಿ, ಆಗ ಚರ್ಮ ಡೀಟಾಕ್ಸ್ ಆಗುತ್ತದೆ. ಇದು ಚರ್ಮವನ್ನು ಆ್ಯಕ್ನೆಫ್ರೀ ಮಾಡಲು ಅನುಕೂಲ.

ಘಟಕಗಳನ್ನು ಅಗತ್ಯ ಗಮನಿಸಿ : ಯಾವುದೇ ಕಾಲವಿರಲಿ, ನೀವು ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಕೊಳ್ಳುವಾಗ ಸದಾ ಅದರ ಘಟಕಗಳನ್ನು ಗಮನವಿರಿಸಿ ನೋಡಿಯೇ ಕೊಳ್ಳಬೇಕು. ಆಗ ನಿಮಗೆ ನಿಮ್ಮ ಸ್ಕಿನ್‌ ಟೈಪ್‌ ಗೆ ತಕ್ಕಂತೆ ಬ್ಯೂಟಿ ಪ್ರಾಡಕ್ಟ್ಸ್ ಆರಿಸಲು ಸಾಧ್ಯ, ಅದು ನಿಮ್ಮ ಚರ್ಮಕ್ಕೆ ಸುರಕ್ಷಿತ ಮತ್ತು ಪರಿಣಾಮಕಾರಿ.

ಪ್ರತಿನಿಧಿ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ