ಮಾನ್ ಸೂನ್ ನಲ್ಲಿ ನಿಮ್ಮ ಸ್ಕಿನ್ ಕೇರ್ ಗಾಗಿ ಮಾನ್ ಸೂನ್ ಸೀಸನ್ ಬಿಸಿಲಿನಿಂದ ಪರಿಹಾರ ನೀಡುವಂತೆ, ಹೆಚ್ಚಿನ ಹ್ಯುಮಿಡಿಟಿ ತುಂಬಿಕೊಂಡು ವಾತಾವರಣದಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ವಿಶೇಷವಾಗಿ ಈ ಮಳೆಗಾಲದಲ್ಲಿ ಚರ್ಮವನ್ನು ಹೈಡ್ರೇಟೆಡ್ ಆಗಿರಿಸುವ, ಅದರ ವಿಶೇಷ ಕೇರ್ ಮಾಡುವ ಅಗತ್ಯವಿದೆ. ಆಗ ಮಾತ್ರ ಈ ಸೀಸನ್ ನಮಗೆ ಹಿತಕರ ಎನಿಸುವ ಜೊತೆಗೆ ನಮ್ಮ ಚರ್ಮ ಸದಾ ಕ್ಲೀನ್ ಹಾಗೂ ಸ್ಮೂತ್‌ಮಾಯಿಶ್ಚರೈಸ್ ಆಗಿರುತ್ತದೆ, ಇದಕ್ಕಾಗಿ ನೀವು ಹಲವಾರು ಬ್ಯೂಟಿ ಪ್ರಾಡಕ್ಟ್ ಬಳಸುತ್ತಿರಬಹುದು, ಅದರ ಅಗತ್ಯವಿಲ್ಲ. ಬದಲಿಗೆ ನೀವು ಬಯೋಡರ್ಮಾದ ಸೆನ್ಸಿಬಯೋ ಜೆಲ್ ಮೋಸೆಂಟ್ ಬಳಸಿಕೊಳ್ಳಿ, ಇದು ನಿಮ್ಮ ಚರ್ಮವನ್ನು ಹೆಲ್ದಿಗೊಳಿಸಲು ಸಹಕಾರಿ.
ಸ್ಪೆಷಲ್ ಕೇರ್ ನ ಅಗತ್ಯ : ಅಂಟಂಟು ಹ್ಯುಮಿಡಿಟಿ ತುಂಬಿದ ಈ ಸೀಸನ್ ನಲ್ಲಿ ಆ್ಯಕ್ನೆ ಫಂಗಲ್ ಇನ್ ಫೆಕ್ಷನ್ ಮಾಮೂಲಿ, ಜೊತೆಗೆ ಹೆಚ್ಚಿನ ಕಾಟ ಉಂಟು. ಹೀಗಾಗಿ ನಾವು ಚರ್ಮದ ರಕ್ಷಣೆಯನ್ನು ನಿರ್ಲಕ್ಷಿಸಿದರೆ, ಮಾಹಿತಿಯ ಅಭಾವದಿಂದ ಉತ್ತಮ ಕ್ಲೆನ್ಸರ್ ಬಳಸದಿದ್ದರೆ, ನಮ್ಮ ಚರ್ಮದಲ್ಲಿನ ಕೊಳೆ ತೆಗೆಯುವುದು ಕಷ್ಟಸಾದ್ಯವಾಗುತ್ತದೆ. ಹೀಗಾಗಿ ಈ ಸೀಸನ್ ನಲ್ಲಿ ಚರ್ಮವನ್ನು ಸಹಜವಾಗಿ ಹೈಡ್ರೇಟ್ ಗೊಳಿಸಿ ಅದನ್ನು ಕ್ಲೀನ್ ಮಾಡಲು ಸೆನ್ಸಿಬಯೋ ಜೆಲ್ ಮೋಸೆಂಟ್ ನ್ನು ಬಳಸುತ್ತಿರಬೇಕು, ಏಕೆಂದರೆ ಆರ್ದ್ರತೆ ತುಂಬಿದ ಈ ಸೀಸನ್ ಬ್ಯಾಕ್ಟೀರಿಯಾ ಅಲರ್ಜಿಗೆ ತಲರು. ಇದು ಸ್ಕಿನ್ ಪೋರ್ಸ್ ನ್ನು ಕ್ಲಾಗ್ ಮಾಡಿ, ಆ್ಯಕ್ನೆ ಬ್ರೇಕ್ ಔಟ್ಸ್ ನ್ನು ಹೆಚ್ಚಿಸುತ್ತದೆ. ಆದರೆ ಉತ್ತಮ ಕ್ಲೆನ್ಸರ್ ನಮ್ಮ ಚರ್ಮದ ಮೇಲೆ ಪದರವಾಗಿ ಕುಳಿತು ಚರ್ಮವನ್ನು ಕ್ಲೀನ್ ಮಾಡಿ ರಕ್ಷಿಸುವ ಕೆಲಸ ಮಾಡುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ? : ಮಾರ್ಕೆಟ್ ನಲ್ಲಿ ನಿಮಗೆ ಬೇಕಾದಷ್ಟು ಬಗೆಬಗೆಯ ಕ್ಲೆನ್ಸರ್ ಸಿಗುತ್ತವೆ, ಇದು ಮಳೆಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ ಪ್ರಾಮಿಸ್ ಮಾಡುತ್ತದೆ, ಗ್ಯಾರಂಟಿ ಇಲ್ಲ. ಆದರೆ ನೀವು ಒಂದಿಷ್ಟೂ ಯೋಚಿಸದೆ ಇಂಥ ಪ್ರಾಡಕ್ಟ್ಸ್ ಬಳಸಿದರೆ, ನೋಡ ನೋಡುತ್ತಿದ್ದಂತೆ ನಿಮ್ಮ ಚರ್ಮ ಡಲ್ ಆಗಬಹುದು. ಅದಕ್ಕೆ ಕಾರಣ ಇವುಗಳ ಘಟಕಗಳು. ಅದನ್ನು ಗಮನಿಸದೆ ಇಂಥ ಉತ್ಪನ್ನ ಬಳಸುವುದರಿಂದ ಇವುಗಳಲ್ಲಿ ಅಧಿಕಾಂಶ ಕೆಮಿಕಲ್ಸ್ ತುಂಬಿಕೊಂಡಿರುತ್ತದೆ. ಆ ಕಾರಣದಿಂದ ನಿಮ್ಮ ಚರ್ಮ ಸಹಜ ಮಾಯಿಶ್ಚರ್ ನ್ನು ಕಳೆದುಕೊಳ್ಳುತ್ತದೆ. ನಿಮ್ಮ ಚರ್ಮದಿಂದ ನ್ಯಾಚುರಲ್ ಆಯಿಲ್ ಖಾಲಿ ಆಗುತ್ತದೆ, ಮಳೆಗಾಲದಲ್ಲಿ ಆ್ಯಕ್ನೆ ಕಾರಣ ಚರ್ಮ ಇನ್ನಷ್ಟು ಕೆಡುತ್ತದೆ. ಆದರೆ ಸೆನ್ಸಿಬಯೋ ಜೆಲ್ ಮೋಸೆಂಟ್ ನಲ್ಲಿ ವಿಶೇಷವಾದ ಕಾಂಪ್ಲೆಕ್ಸ್ ಇದ್ದು, ಅದು ಸೆನ್ಸಿಟಿವ್ ಸ್ಕಿನ್ ಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಜೊತೆಗೆ ಇದರಲ್ಲಿ ಕೋಕೋ ಗ್ಲೂಕೋಸೈಡ್‌ಗ್ಲಿಸರಿನ್ ಆಲೆಟ್ ನಂಥ ಆ್ಯಕ್ಟಿವ್ ಘಟಕಗಳು ತುಂಬಿದ್ದು, ಅದು ಚರ್ಮವನ್ನು ಡೀಪ್ ಕ್ಲೀನ್ ಮಾಡಿ, ಮಾಯಿಶ್ಚರೈಸಿಂಗ್ ಗುಣಗಳನ್ನು ರೀಸ್ಟೋರ್ ಮಾಡಿ ಉತ್ತಮ ಕೆಲಸ ನಿರ್ವಹಿಸುತ್ತದೆ.