ಜಾಗೀರ್ದಾರ್*

‘ದಿ ಡೆವಿಲ್ ‘ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ.. ದರ್ಶನ್ ಅಭಿನಯದ ಈ ಚಿತ್ರ ಭಾರಿ ಸದ್ದು ಮಾಡಲಿದೆ ಎಂಬುದು ಸಿನಿಮಾ ರಂಗ‌ದ ಮಾತು, ರಾಜಸ್ಥಾನದಲ್ಲಿ ಶೂಟಿಂಗ್ ಮುಗಿಸಿ ಮೈಸೂರಿಗೆ ಶಿಫ್ಟ್ ಆಗಿರುವ ತಂಡ ಶೂಟಿಂಗ್ ನಲ್ಲಿ ಏನಾಯ್ತು ಹೇಗಾಯ್ತು ಎಂಬುದರ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ,

newlook 1

ಇತ್ತೀಚೆಗೆ ದರ್ಶನ್ ಖಾಸಾ ದೋಸ್ತ್ ಸಚ್ಚಿ ಅವರ ಹುಟ್ಟು ಹಬ್ಬವನ್ನು ಆಚರಿಸಿರುವ ಫೋಟೋ ವೈರಲ್ ಆಗಿದ್ದು ಅದರಲ್ಲಿ ದರ್ಶನ್ ಅವರ ನ್ಯೂ ಗೆಟಪ್ ಬಯಲಾಗಿದೆ. ಜೊತೆಯಲ್ಲಿ ಸಹೋದರ ದಿನಕರ್ ತೂಗುದೀಪ ಶ್ರೀನಿವಾಸ್ ಕೂಡ ಕಾಣಿಸಿಕೊಂಡಿದ್ದಾರೆ. ಇವರ ನಿರ್ದೇಶನದಲ್ಲೂ ದರ್ಶನ್ ಹೊಸ ಚಿತ್ರ ಶುರುವಾಗುವ ಸೂಚನೆ ಕಂಡುಬರುತ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ