ಎಸ್.ಜೆ.*
ಅಖಿಲ ಕರ್ನಾಟಕ ಲೊಡ್ಡೆ ಸಂಘದ ನೂತನ ಅಧ್ಯಕ್ಷರಾಗಿ ಎಡಗೈ ಶ್ರೀ @prajwaldevaraj ನೇಮಕ.
ಕೀಲಂಬಿ ವೈಬ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಮ್ಮ ಮೊದಲ ಹಾಡು “ಓಕೆ ಬ್ರೋ, ಓಕೆ ಬ್ರೋ” – ಎಲ್ಲಾ ಎಡಗೈಯವರಿಗೆ ಸಮರ್ಪಿಸಲಾಗುತ್ತಿದೆ.
ನೀವು ಈ ಹಾಡು ಕೇಳಿದ ನಂತರ ಮೊದಲು ನಿಮ್ಮ ಎಡಗಾಲು ಈ ಹುಕ್ ಸ್ಟೆಪ್ಪಿಗೆ ಫಿಕ್ಸ್ ಆಗುತ್ತೆ. ಯಾಕಂದ್ರೆ ಇದು ಸಕ್ಕತ್ ಸೋಂಬೇರಿ ಸ್ಟೆಪ್ಪು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ