ಲೈಟ್‌ ಪೀಚ್‌ ಕಲರ್‌ ನ, ಈ ನವನವೀನ ಕಸೂತಿಗೊಳಿಸಲಾದ ಬ್ಯೂಟಿಫುಲ್ ಕುರ್ತಿ ಜೊತೆ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌, ಇವಳ ಲುಕ್ಸ್ ಗೆ ಹೆಚ್ಚಿನ ರೂಪ ಲಾವಣ್ಯ ಜೋಡಿಸಿವೆ.

ಪ್ಲಾಜೋ ಜೊತೆ ತ್ರೀಫೋರ್ತ್‌ ಸ್ಲೀವ್ಸ್ ನ ಈ ಕೂಲ್ ‌ಕೂಲ್ ‌ಬ್ಲೂ ಕುರ್ತಿಗಳು ದುಪಟ್ಟಾ ಜೊತೆ ಕಣ್ಮನ ತಣಿಸುವಂತಿವೆ.

Fashion-B

ಲೈಟ್‌ ಟಾಪ್‌ ಜೊತೆ ಕೆಂಪು ಬಿಳುಪು ಕಾಂಬಿನೇಶನ್ನಿನ ಲಾಂಗ್‌ ಸ್ಕರ್ಟ್‌ ಮತ್ತು ಹೈ ಹೀಲ್ಸ್ ಇವಳ ಲುಕ್ಸ್ ನ್ನು ಮತ್ತಷ್ಟು ಸ್ಟೈಲಿಶ್ ಗೊಳಿಸಿವೆ.

ಫುಲ್ ಸ್ಲೀವ್ ‌ನ ಈ ಸ್ಮಾರ್ಟ್‌ ಟಾಪ್ಸ್ ಜೊತೆ ಕೇಪ್ರಿಯ ಮೋಡಿ, ಈ ಸಲದ ಬೇಸಿಗೆಗೆ ಹೇಳಿ ಮಾಡಿಸಿದಂತಿದೆ. ಇನ್ನಿದಕ್ಕಿಂತ ಬೇರೆ ಪರ್ಫೆಕ್ಟ್ ಸೆಲೆಕ್ಷನ್‌ ಬೇಕೇ?

Fashion-C

ಈ ಲೈಟ್‌ ಕಲರ್‌ ನ ಪ್ರಿಂಟೆಡ್‌ ಕುರ್ತಿ ಹಾಗೂ ಪ್ಲಾಜೋ ಈ ಬಿರು ಬೇಸಿಗೆಗೆ ತಂಪು ತಂಪಿನ ಅನುಭವ ನೀಡುತ್ತಿವೆ.

ಅತ್ಯಾಕರ್ಷಕ ಫ್ಲವರ್‌ ಪ್ರಿಂಟೆಡ್‌ ನ ದಟ್ಟ ಗೆರೆಗಳ ವಿನ್ಯಾಸದ ಅಂಚುಳ್ಳ ಈ ಲಾಂಗ್‌ ಗೌನ್‌ಸೆಲಿಶ್‌ ಹ್ಯಾಟ್‌, ಬಿರು ಬಿಸಿಲಲ್ಲೂ ಇವಳ ಚೆಲುವನ್ನು ನಳನಳಿಸುವಂತೆ ಮಾಡಿವೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ