ಎಸ್.ಜೆ.
ಬೆಂಗಳೂರು ಎಂದೆಂದಿಗೂ ಮರೆಯಲಾಗದ ಕರಾಳ ದಿನ ಈ ಸಲ ಕಪ್ ನಮ್ದೇ.. ಸಂಭ್ರಮದ ದಿನ.. ವಿರಾಟ್ ಕೊಹ್ಲಿಯನ್ನು ನೋಡಲೆಂದೇ ಬಂದ ಮುಗ್ಧ ಅಭಿಮಾನಿಗಳು.. ಕಾಲ್ತುಳಿತಕ್ಕೆ ಸಿಲುಕಿದರು..ಈಗ ವಿರಾಟ್ ಕೊಹ್ಲಿ ಸಂಸಾರ ಸಮೇತ ಲಂಡನ್ ಗೆ ಹಾರಿರುವ ಸುದ್ದಿ ಕೆಲವರಿಗೆ ನಿರಾಸೆ ಮೂಡಿಸಿದೆ..ಫಿಲ್ಮೀ ಟೈಪ್ ವಿರಾಟ್ ಯುವ ಪೀಳಿಗೆಯನ್ನು ತನ್ನ ಡಾನ್ಸ್ ಶೈಲಿಯಲ್ಲಿ ಮೆಚ್ಚಿಸಬಲ್ಲ ,ಆದರೀಗ ಕೋಹ್ಲಿ ಇಂಡಿಯಾ ಬಿಟ್ಟು ಪ್ರದೇಶದಲ್ಲಿ ವಾಸ ಮಾಡುವ ಖಯಾಲಿಗೆ ಕೆಲವರು ಕೋಪ ವ್ಯಕ್ತಪಡಿಸಿದಾಗಲೂ ಸಹಾ ಆತನ ರಿಯಲ್ ಫ್ಯಾನ್ಸ್ ಬಿಟ್ಟು ಕೊಟ್ಟಿಲ್ಲ.
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೋಹ್ಲಿಯ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿದೆ.ಖ್ಯಾತ ಬಾಲಿವುಡ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಲಿಕ್ಕಿಸಿರುವ ವಿರಾಟನ ಫೋಟೋ ಎಲ್ಲರ ಗಮನ ಸೆಳೆಯಿತು..
ಬಾಲಿವುಡ್ ಗೆ ಹಾರಿದರೂ ಆಶ್ಚರ್ಯ ಪಡಬೇಕಾಗಿಲ್ಲ ..
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ