ಬೆಲ್ಟೆಡ್ ಕೇಪ್ ಜೊತೆ ರೋಸ್ ಪಿಂಕ್ ಶರಾರಾ ಈ ಷೋಡಶಿಯ ಚೆಲುವು ಹೆಚ್ಚಿಸಿದೆ.
ಪಿಂಕಿಶ್ ಗೌನ್ ವಿತ್ ಜ್ಯಾಕೆಟ್ ಇವಳು ಪಾರ್ಟಿಗೆ ರೆಡಿ ಎನ್ನುವಂತಿದೆ!
ಪ್ರಿಂಟೆಡ್‌ಲೇಯರ್ಡ್ ಇಂಡೋ ವೆಸ್ಟರ್ನ್ ಲೆಹಂಗಾ ವಿತ್ ಕೋರ್ಸೆಟ್, ಇವಳ ಮಾದಕ ಮೈಮಾಟಕ್ಕೆ ಒಪ್ಪುವಂತಿದೆ.
ಕ್ರೀಂ ಕಲರ್ ನ ಧೋತಿ ವಿತ್ ಸ್ಲೀವ್ ಲೆಸ್ ಪೇಪ್ಲಂ ಟಾಪ್‌ಡ್ರೇಪ್ ಇವಳ ಸೌಂದರ್ಯ ಹೆಚ್ಚಿಸುವಲ್ಲಿ ಪೂರಕ!
ಈ ಚಾಕಲೇಟ್ ಬಣ್ಣದ ಲೈಕ್ರಾ ಬೆಲ್ಟೆಡ್ ಲೈಕ್ರಾ ಈವ್ನಿಂಗ್ ಗೌನ್, ತನ್ನ ಸ್ಲೀವ್ ಲೆಸ್ ಗೆಟಪ್ ನಿಂದ ಗ್ಲಾಮರಸ್ ಆಗಿ ಮಿಂಚುತಿದೆ.
ಈ ಚಂದೇರಿ ಸಿಲ್ಕ್ ನ ರೋಸ್ ಗೋಲ್ಡನ್ ಅಂಗ್ ರಖಾ, ತನ್ನ ಸ್ಟೈಲಿಶ್ ಸ್ಟಿಚ್ ನಿಂದ ಇವಳನ್ನು ಈವ್ನಿಂಗ್ ಪಾರ್ಟಿಯ ಕ್ವೀನ್ ಆಗಿಸಿದೆ!
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ