ಗೋಲ್ಡನ್ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಬ್ಯೂಟಿಫುಲ್ ಮಲ್ಟಿಕಲರ್ಡ್ ಸಲ್ವಾರ್ ಕುರ್ತಿಗಳು!
ಕೆಂಪು ಕುರ್ತಿ ಜೊತೆ ಫ್ಲವರ್ ಪ್ರಿಂಟೆಡ್ ಪ್ಲಾಜೋ ಮತ್ತು ಅದನ್ನೇ ಹೋಲುವ ದುಪಟ್ಟಾದ ಬ್ಯೂಟಿಫುಲ್ ಕಾಂಬಿನೇಶನ್!
ಸ್ಟೈಲಿಶ್ ಕುರ್ತಿಯ ಜೊತೆ ವೈಟ್ ಪ್ಲಾಜೋ ಹಾಗೂ ಕಾಂಟ್ರಾಸ್ಟ್ ಕಲರ್ ನ ದುಪಟ್ಟಾ ಇವಳಿಗೆ ಮನಮೋಹಕವಾಗಿ ಒಪ್ಪುತ್ತಿದೆ!
ಮಲ್ಟಿ ಕಲರ್ಡ್ ಪಿಸ್ತಾ ಗ್ರೀನ್ ಬಣ್ಣದ ಕುರ್ತಾ, ಇದಕ್ಕೆ ಹೊಂದುವಂತೆ ತಲೆಗೆ ಸಿಂಬಿ ಸುತ್ತಿದ ದುಪಟ್ಟಾ, ಹೊಸತೇನೋ ಹೇಳುತಿದೆ!
ಲಾಂಗ್ ಸ್ಲೀವ್ ವುಳ್ಳ ರೌಂಡ್ ನೆಕ್ ಕುರ್ತಿಗಳು ಈ ಗೆಳತಿಯರಿಗೆ ಕಂಫರ್ಟೆಬಲ್ ಫೀಲ್ ನೀಡುತಿವೆ. ಸರಳತೆಯಲ್ಲೂ ಸೌಂದರ್ಯ ಎಂದರೆ ಇದೇ ಅಲ್ಲವೇ?
ಪ್ರಿಂಟೆಡ್ ಮಲ್ಟಿ ಡಿಸೈನಿನ ಈ ಪಿಂಕ್ ಕುರ್ತಾ ಜೊತೆ, ಬ್ಯೂಟಿಫುಲ್ ಪ್ಲಾಜೋ ಮತ್ತು ದುಪಟ್ಟಾದ ಕಾಂಬಿನೇಶನ್ ಇವಳನ್ನು ಬಿಂಕದ ಸಿಂಗಾರಿ ಆಗಿಸಿದೆ!
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ