ವಿಭಾ *
ಕುಲದಲ್ಲಿ ಕೀಳ್ಯಾವುದೋ ಚಿತ್ರದ ನಟ ಆಡಿಯೋದಲ್ಲಿ ಆಡಿದ್ದ ಮಾತುಗಳಿಂದ ವಿವಾದದ ಸುಳಿಯಲ್ಲಿ ಬಿದ್ದ ಮಡೆನೂರು ಮನು ಈಗ ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ನಂತರ ಉಸಿರಾಡುವಂತಾಗಿದೆ…ಹೊಸ ಚಿತ್ರವೊಂದಕ್ಕೆ ರೆಡಿ ಆಗ್ತಿದ್ದಾರೆ.

ಜೆಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಮಡೆನೂರು ಮನು ನಾಯಕನಟನಾಗಿ ಅಭಿನಯಿಸುತ್ತಿರುವ.. ಹೊಸ ಸಿನಿಮಾದ ಫೋಟೋಶೂಟ್… ಹೊಸ ಲುಕ್ ನೊಂದಿಗೆ ಮುಂದಿನ ತಿಂಗಳು 10 ನೇ ತಾರೀಕು ಟೈಟಲ್.ರೀವಿಲ್…
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





