ಜಾಗೀರ್ದಾರ್*

ಎಲ್ಲರ

ಪ್ರೀತಿಯ ನೆಚ್ಚಿನ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ  ತುಂಬಾನೇ ತಲೆ ಕೆಡಿಸಿಕೊಂಡಿದ್ದವರಿಗೆ ಕಡೆಗೂ ಉತ್ತರ ಕೊಟ್ಟ ಅನುಶ್ರೀ ಕೈಯಿಗೆ ಮೆಹೆಂದಿ ಹಾಕಿಸಿಕೊಂಡೇ ಬಿಟ್ಟಳು… ಬಹಳ ಸರಳವಾಗಿ  ತನ್ನ ಆಪ್ತರಷ್ಟನ್ನೇ ಆಹ್ವಾನಿಸಿ  ಮದುವೆಯಾಗಿದ್ದಾಳೆ.

anushree

ರೋಷನ್ ಎಂಬ ಗೆಳೆಯನನ್ನು ಪ್ರೀತಿಸಿ ಮದುವೆಯಾದ ಅನುಶ್ರೀ ಗೆ ಶುಭ ಕೋರಲು  ಸಿನಿಮಾ ತಾರೆಯರು ಆಗಮಿಸಿದ್ದರು. ಶುಭ ಕೋರಿದರು…  ಶಾಸ್ತ್ರೋಕ್ತವಾಗಿ ಶುಭ ಮುಹೂರ್ತದಲ್ಲಿ ನೆರವೇರಿದೆ . ಈ ಜೋಡಿಗೆ ಅಭಿನಂದನೆಗಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ