ಸರಸ್ವತಿ*
ರಾಜ್ ಬಿ ಶೆಟ್ಟಿ ಇಂದು ಎಲ್ಲರ ಫೇವರೇಟ್ ಆಗುವಷ್ಟು ಮಿಂಚಿಬಿಟ್ಟಿದ್ದಾರೆ.. ಸು ಫ್ರಮ್ ಸೋ’ ಚಿತ್ರದ ಯಶಸ್ಸಿನ ನಂತರ ರಾಜ್ ಡೈಲಾಗ್ಸ್ ಸಖತ್ ವೈರಲ್ ಆಗಿದೆ.. ಬೇಕೂಂತ ಬಂದಿದ್ದಲ್ಲ ದಾರಿ ತಪ್ಪಿ ಬಂದಿದ್ದು ಈ ಡೈಲಾಗ್ ರೀಲ್ಸ್ ಗಳಲ್ಲಿ ಸೂಪರ್ ಹಿಟ್.. ರಾಜ್ ಶೆಟ್ಟಿ ಅವರೀಗ ಸಾಕಷ್ಟು ಬಿಜಿ ಅನೇಕ ಚಿತ್ರಗಳು ಇವರ ಪಾಲಾಗಿದೆ. ಇತ್ತೀಚೆಗೆ
ಕರಾವಳಿ ಸಿನಿಮಾದ ಮಹಾವೀರ ಪಾತ್ರಕ್ಕೆ ನಟ ರಾಜ್ ಬಿ ಶೆಟ್ಟಿ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ
#rajbshetty #rajb #karavali #karavalimovie #prajwalkaravali #pinkticketspro
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





