ಸರಸ್ವತಿ*

ಯಲಾಕುನ್ನಿ ನಿರ್ದೇಶಕ ದಳವಾಯ್ ಪ್ರದೀಪ್ ದ್ವಿತೀಯ ಚಿತ್ರದಲ್ಲಿ, ರಿಷಿ ಮತ್ತು ದುನಿಯಾ ವಿಜಯ್ ಪುತ್ರಿ ರಿತನ್ಯ ವಿಜಯ್ ನಾಯಕ–ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ವಿಶೇಷ ಪಾತ್ರದಲ್ಲಿ ಶ್ರುತಿ ಮತ್ತು ರಂಗಾಯಣ ರಘು ಬಣ್ಣ ಹಚ್ಚುತಿದ್ದಾರೆ. ಚಿದವೃಷಭ ನಿರ್ಮಾಣದ ಚಿತ್ರಕ್ಕೆ ಧರ್ಮವಿಶ್ ಸಂಗೀತ ಹಾಲೇಶ್ ಛಾಯಾಗ್ರಾಹಣ ರವಿಚಂದ್ರನ್ ರವರ ಸಂಕಲನವಿದೆ #Rishi #Javara #ritanya #pinktickets

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ