ಸರಸ್ವತಿ*

ಹೆದ್ದೂರು ಮಂಜುನಾಥ್ ಶೆಟ್ಟಿ ನಿರ್ದೇಶನದ ಬಾಲಾಜಿ ಮನೋಹರ್ ನಟನಾ ಪ್ರಶಾಂತ್ ಕಿರಣ್ ನಾಯಕ್ ಗಜೇಂದ್ರ ಮರಸಣಿಗೆ ದಿಗಂತ್ ಆಯುಷ್ ಅಹನಾ ಮಾನ್ಯ ಕಂಬದ ರಂಗಯ್ಯ. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪಾಠಶಾಲಾ ಚಲನಚಿತ್ರವು ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಇಂದು ಭಾರತ್ ಸಿನೆಮಾಸ್ ಶಿವಮೊಗ್ಗದಲ್ಲಿ 25ನೇ ದಿನದ

pathshala 1

ಸಂಭ್ರಮಾಚರಣೆಯನ್ನು ಆಚರಿಸಲಾಯಿತು 25ನೇ ದಿನವೂ ಸಹ 130ಕ್ಕೂ ಹೆಚ್ಚು ಶಾಲಾ ಮಕ್ಕಳು ಚಿತ್ರ ವೀಕ್ಷಿಸಿದ್ದು ಇನ್ನೂ ಹಲವಾರು ಶಾಲೆಗಳ ಬೇಡಿಕೆ ಚಿತ್ರತಂಡಕ್ಕೆ ಬಂದಿದೆ ಈ ಸಂದರ್ಭದಲ್ಲಿ ಭಾರತ್ ಸಿನಿಮಾಸ್ ಮ್ಯಾನೇಜರ್ ಮತ್ತು p r o ರಘು ಗುಂಡ್ಲು ಮತ್ತು ಭರತ್ ಸಿನಿಮಾಸ್ ವತಿಯಿಂದ ನಿರ್ದೇಶಕರು ನಿರ್ಮಾಪಕರು ಮತ್ತು ಕಲಾವಿದರಿಗೆ ಸನ್ಮಾನಿಸಲಾಯಿತು ಜೊತೆಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಪ್ರೀತಿ ಮಂಜುನಾಥ ಸಹ ನಿರ್ಮಾಪಕರಾದ ರವಿಶೆಟ್ಟಿ ಅರುಣ್ ಮಲ್ಲೇಸರ ರವೀಶ್ ತೀರ್ಥಹಳ್ಳಿ. ಪ್ರದೀಪ್ ಗುಡ್ಡೆಕೊಪ್ಪ ಮತ್ತು ಕಲಾವಿದರು ಹಾಜರಿದ್ದರು

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ