ಸರಸ್ವತಿ*
ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ “ವೈಲ್ಡ್ ಟೈಗರ್ ಸಫಾರಿ” ಟೀಸರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ . ವೈಲ್ಡ್ ಟೈಗರ್ ಸಫಾರಿಗೆ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿ ಸೋಜಾ ಸಾಥ್ . ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ನಿರ್ದೇಶನದ ಚಿತ್ರ ವೈಲ್ಡ್ ಟೈಗರ್ ಸಫಾರಿ.

ಶಿಥಿಲ್ ಪೂಜಾರಿ, ಧರ್ಮೇಶ್ , ಸುಶಾಂತ್, ಕೆಜಿಎಫ್ ಅವಿನಾಶ್, ಅಚ್ಯುತ್ ಕುಮಾರ್,ನಿಮಿಕಾ ರತ್ನಾಕರ್ ಅಭಿನಯದ ಸಿನಿಮಾವನ್ನ ವಿಕೆ ಫಿಲ್ಮಂ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜನವರಿ 10 ರಂದು 11ಗಂಟೆ 17ನಿಮಿಷಕ್ಕೆ ವೈಲ್ಡ್ ಟೈಗರ್ ಸಫಾರಿ ಟೀಸರ್ VK FILMS YOUTUBE Channel ನಲ್ಲಿ ಬಿಡುಗಡೆ ಆಗಲಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





