ಮೂರು ವರ್ಷದ ಹಿಂದೆ ಸೋತವನೊಬ್ಬ ಮೂರು ವರ್ಷದ ತನಕ ಫ಼್ರೀ ಕಾರ್, ಬಿಟ್ಟಿ ಸಂಬಳ, ಸರ್ಕಾರದಿಂದ ಬಿಟ್ಟಿ ಸವಲತ್ತುಗಳನ್ನು ಪಡೆದು ಕಾಂಗ್ರೆಸಿನ ಶಾಸಕನಾಗಿ ಮೆರೆದಿದಕ್ಕೆ ಯಾವ ಶಿಕ್ಷೆ…??

ಮೂರು ವರ್ಷದ ಹಿಂದೆ ಗೆದ್ದರು ಸೋತಿದ್ದಾರೆ ಅಂತ ಹೇಳಿ ಮೂರು ವರ್ಷದಿಂದ ಕಾನೂನು ಸಮರ ಮಾಡಿ ಗೆದ್ದದಕ್ಕೆ ಬಿಜೆಪಿ ಶಾಸಕನಿಗೆ ಆ ಮೂರು ವರ್ಷದ ಸಮಯ, ಹಣ, ಶಾಸಕ ಸ್ಥಾನ ಯಾರು ಕೊಡ್ತಾರೆ..??

ಅದು ಕೂಡ ಬಿಜೆಪಿ ಶಾಸಕ ಗೆದ್ದಿದ್ದು ಹೇಗೆ ಗೊತ್ತ ಬ್ಯಾಲೆಟ್  ಪೇಪರ್‌ನ ಲೆಕ್ಕದಿಂದ, ಈ ಪಾಡರಿ ಕಾಂಗ್ರೆಸಿನವರು ಬ್ಯಾಲೆಟ್ ಬ್ಯಾಲೆಟ್ ಅಂತ ಹೇಳುತ್ತಿದ್ರಲ್ವ ಈಗ ಅದೆ ಬ್ಯಾಲೆಟ್ ಪೇಪರ್‌ನಿಂದ ಒಂದು ಶಾಸಕ ಸ್ಥಾನವನ್ನೆ ಕಳೆದುಕೊಂಡಿದೆ….

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ