– ರಾಘವೇಂದ್ರ ಅಡಿಗ ಎಚ್ಚೆನ್.
ಸವಿರುಚಿಗೆ ಹೆಸರಾದ ಚಾಲುಕ್ಯ ಸಾಮ್ರಾಟ್ ನಲ್ಲೀಗ ವೆರೈಟಿ ಮೈಸೂರು ಪಾಕ್ ಲಭ್ಯವಾಗುತ್ತದೆ. ಮೈಸೂರು ನಗರದ ಹೆಸರಾಂತ ದಿನ ವರ್ಲ್ಡ್ ಆಫ್ ಮೈಸೂರು ಪಾಕ್ ” ಶಾಖೆ ಬೆಂಗಳೂರು ನಗರದಲ್ಲಿ ಪ್ರಾರಂಭ ಆಗಿದೆ.

ನಗರದ ಜಯನಗರ ನಾಲ್ಕನೇ ಬ್ಲಾಕ್ ಹಾಗೂ ಶೇಷಾದ್ರಿ ಪುರದಲ್ಲಿ ಚಾಲುಕ್ಯ ಸಾಮ್ರಾಟ್ ಹೋಟೆಲ್ ನಲ್ಲಿ ಈ ಸಿಹಿ ತಿಂಡಿ ಶಾಖೆ ಉದ್ಘಾಟನೆ ಆಗಿದೆ.

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಸುಧಾರಾಣಿ ಬೆಂಗಳೂರು ಜಯನಗರದ ಹೋಟೆಲ್ ನಲ್ಲಿ ಮೈಸೂರು ಪಾಕ್ ತಿನಿಸಿನ ಶಾಪ್ ಉದ್ಘಾಟಿಸಿದರು.

ಅದ್ದೂರಿ ಆಗಿ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ಅತಿಥಿ ಗಣ್ಯರು ಸಾರ್ವಜನಿಕರು ಭಾಗವಹಿಸಿದ್ದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





