ಮನುಷ್ಯನ ಮೂಲಭೂತ ಹಸಿವನ್ನು ತಣಿಸುವುದೇ ಈ ಆಹಾರ. ‘ಅನ್ನು ಬ್ರಹ್ಮಂ ಪರಬ್ರಹ್ಮಂ’ ಎನ್ನುತ್ದತದೆನಮ್ಮ ಸನಾತನ ಸಂಸ್ಕೃತಿ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ…’ ಎಂದಿದ್ದಾರೆ ಪ್ರಾಂತ:ಸ್ಮರಣೀಯರಾದ ನಮ್ಮ ಪೂಜ್ಯ ಪುರಂದರ ದಾಸರು.

ಇಂಥ ಆಹಾರದ ಮಹತ್ವ ಎತ್ತಿಹಿಡಿವ ಈ ನಮ್ಮ ವಿಶ್ವ ಆಹಾರ ದಿನಾಚರಣೆಯ ಝಲಕ್ ಇಲ್ಲಿದೆ… !!!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ