ಈ ಅಚ್ಚ ಬಿಳುಪಿನ ಪಶ್ಮೀನಾ ಸ್ಟ್ರೇಟ್ ಕುರ್ತಾ ವಿತ್ ಕಾಂಟ್ರಾಸ್ಟ್ ಕಲರ್ ಪ್ಯಾಂಟ್, ಈ ಬೇಸಿಗೆಗೆ ಕೂಲ್ ಕೂಲ್ ಎನಿಸುತ್ತದೆ.
ಇವಳು ಧರಿಸಿರುವ ಮಸ್ಟರ್ಡ್ ಬಣ್ಣದ ಆ್ಯಕ್ರಿಲಿಕ್ ಸ್ಟ್ರೇಟ್ ಕುರ್ತಾ, ಫ್ರಂಟ್ ಭಾಗದ ಅತ್ಯಾಕರ್ಷಕ ಕಸೂತಿಯಿಂದ ಎದ್ದು ಕಾಣಿಸುತ್ತಿದೆ! ಜೊತೆಗಿನ ಬಾಟಂ ಬ್ಲ್ಯಾಕ್ ಪ್ಯಾಂಟ್ ಕಾಂಟ್ರಾಸ್ಟ್ ಆಗಿ ಉತ್ತಮ ಆಯ್ಕೆಯಾಗಿದೆ.

ಈ ಬಾಟಲ್ ಗ್ರೀನ್ ಆ್ಯಕ್ರಿಲಿಕ್ ಸ್ಟ್ರೇಟ್ ಯಾರ್ನ್ ಡೈಯ್ಡ್ ಕುರ್ತಾ, ಪ್ಲಾಜೋ ಸೂಟ್ ಸೆಟ್, ಮ್ಯಾಚಿಂಗ್‌ಮಿಂಚಿಂಗ್ ಆಗಿದೆ!
ಈ ವೈಟ್ & ಬ್ಲ್ಯಾಕ್ ಆ್ಯಕ್ರಿಲಿಕ್ ಸ್ಟ್ರೇಟ್ ಯಾರ್ನ್ ಡೈಯ್ಡ್ ಕುರ್ತಾ ಪ್ಲಾಜೋ ಸೂಟ್ ಸೆಟ್ ಇವಳಿಗೆ ಅದ್ಭುತವಾಗಿ ಎದ್ದು ಕಾಣುತ್ತಿದೆ!
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





