ನೇಲ್ ‌ಆರ್ಟ್‌ ಮಾಡುವ ಮೊದಲು ಮೆನಿಕ್ಯೂರ್‌ ಅಗತ್ಯವಾಗಿ ಮಾಡಿಸಿ. ನಂತರ ಮಾಯಿಶ್ಚರೈಸರ್‌ನಿಂದ ಚೆನ್ನಾಗಿ ಮಸಾಜ್‌ಮಾಡಿ.

ನಿಮ್ಮ ನೇಲ್ಸ್ ನ್ನು ರೌಂಡ್‌ ಶೇಪ್‌ನಲ್ಲಿ ಕತ್ತರಿಸಿ ಮತ್ತು  ನೇಲ್ ‌ಫೈಲರ್‌ನಿಂದ ಚೆನ್ನಾಗಿ ಉಜ್ಜಿ.

ಈಗ ನೇಲ್ ‌ಆರ್ಟ್‌ ಮಾಡಲು ಬ್ಲೂ, ಫಿರೋಜಿ, ಟ್ರಾನ್ಸ್ ಪರೆಂಟ್‌, ವೈಟ್‌ ಸ್ಪಾರ್ಕ್‌, ನೇಲ್ ‌ಪೇಂಟ್‌ ಮತ್ತು ಸ್ಪಾಂಜ್‌ತೆಗೆದುಕೊಳ್ಳಿ.

ಎಲ್ಲಕ್ಕೂ ಮೊದಲು, ನೇಲ್ಸ್ ಮೇಲೆ ಬೇಸ್‌ ಕೋಟ್‌ ಹಚ್ಚಿ. ಟ್ರಾನ್ಸ್ ಪರೆಂಟ್‌ ನೇಲ್ ಪೇಂಟ್‌ನಿಂದ ಈ ಬೇಸ್‌ ಕೋಟ್‌ ಹಚ್ಚಿ. ಬೇಸ್‌ ಕೋಟ್‌ 2 ಸ್ಟ್ರೋಕ್‌ನಲ್ಲಿ ಹಾಕಿ ಮತ್ತೆ ಒಣಗಲು ಬಿಡಿ.

ಬೇಸ್‌ ಕೋಟ್‌ ಒಣಗಿದ ನಂತರ ಇಡೀ ನೇಲ್ಸ್ ಮೇಲೆ 2 ಸ್ಟ್ರೋಕ್‌ನಲ್ಲಿ ವೈಟ್‌ ನೇಲ್ ಪೇಂಟ್‌ಹಾಕಿ ಮತ್ತೆ ಒಣಗಲು ಬಿಡಿ.

ನೇಲ್ ‌ಪೇಂಟ್‌ ಹಚ್ಚುವಾಗ ಅದು ಹರಡಿಕೊಂಡರೆ ಸ್ಪಾಂಜ್‌ಗೆ ನೇಲ್ ರಿಮೂವರ್‌ ಹಚ್ಚಿ ಸ್ವಚ್ಛಗೊಳಿಸಿ.

ನಂತರ ಅದರ ಮೇಲೆ ಸ್ಪಾರ್ಕ್‌ ನೇಲ್ ‌ಪೇಂಟ್‌ನ ಒಂದು ಕೋಟ್‌ ಹಚ್ಚಿ. ನೀವು ಬಯಸಿದರೆ ವೈಟ್‌ ಮತ್ತು ಫಿರೋಜಿಯ ಕಾಂಬಿನೇಶನ್‌ ಮಾಡಿಸಬಹುದು ಅಥವಾ ಮತ್ತೆ ಬ್ಲೂ, ವೈಟ್‌ ಅಥವಾ ಬ್ಲೂ ಮತ್ತು ಫಿರೋಜಿಯ ಕಾಂಬಿನೇಷನ್‌ಮಾಡಿಸಬಹುದು.

- ಪಿ. ಮಂಗಳಾ 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ