ಹೀಗಾಗಿ ನಾವಿಲ್ಲಿ ನಿಮಗೆ ಎಂಥ ಕೆಲವು ಉಪಾಯಗಳನ್ನು ತಿಳಿಸುತ್ತೇವೆಂದರೆ, ಅದರಿಂದ ನೀವು ಹಬ್ಬಗಳನ್ನು ಚೆನ್ನಾಗಿ ಎಂಜಾಯ್ ಮಾಡಬಹುದು ಹಾಗೂ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಕುಳಿತೇ ನಿಮ್ಮ ಅನುಕೂಲಕ್ಕೆ ತಕ್ಕಂತೆ, ನಿಮ್ಮ ಚರ್ಮ ಮತ್ತು ತಲೆಗೂದಲಿನ ಕೇರ್ ಮಾಡಿ, ನಿಮ್ಮನ್ನು ನೀವು ಚಾರ್ಮಿಂಗ್ ಆಗಿಸಬಹುದು. ಅದು ಹೇಗೆ ತಿಳಿಯೋಣವೇ
ಫೇಶಿಯಲ್ : ಮುಖದಲ್ಲಿ ಗ್ಲೋ ತರಲು ಪ್ರತಿ ಹೆಣ್ಣೂ ಬಯಸುವುದೆಂದರೆ, ತನ್ನ ಸ್ಕಿನ್ ಎಷ್ಟು ಗ್ಲೋಯಿಂಗ್ ಆಗಿರಬೇಕೆಂದರೆ, ನೋಡಿದವರು ಹೊಗಳದೇ ಇರಲಾಗದು ಎಂಬಷ್ಟು! ಇದಕ್ಕಾಗಿ ಕ್ಲೆನ್ಸಿಂಗ್, ಮಸಾಜ್, ಸೀರಮ್ ಮತ್ತು ಮಾಸ್ಕ್ ನಿಂದ ಟ್ರೀಟ್‌ಮೆಂಟ್ ಬೆಸ್ಟ್ ಎನಿಸಿವೆ. ಏಕೆಂದರೆ ಇವು ಮುಖದಲ್ಲಿನ ಕೊಳೆ ಮತ್ತು ಡೆಡ್ ಸೆಲ್ಸ್ ನ್ನು ರಿಮೂವ್ ಮಾಡಿ ಅದರಲ್ಲಿ ಹೊಸ ಜೀವ ತುಂಬುವ ಕೆಲಸ ಮಾಡುತ್ತವೆ. ಇದಕ್ಕಾಗಿ ಪ್ರತಿ ತಿಂಗಳೂ ಪಾರ್ಲರ್‌ಗೆ ಹೋಗಿ ಹಣ ಖರ್ಚು ಮಾಡಬೇಕಾಗುತ್ತದೆ. ಆಗಲೇ ನಮ್ಮ ಚರ್ಮ ಸಾಫ್ಟ್ ಲೈಟ್ ಎನಿಸುವುದು. ಆದರೆ ಈಗ ಇದೇ ಪರಿಣಾಮವನ್ನು `ಡೂ ಇಟ್ ಯುವರ್ ಸೆಲ್ಫ್' ಫೇಶಿಯಲ್ನಿಂದ ಮನೆಯಲ್ಲಿ ಕುಳಿತೇ ಸುಲಭವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು.
ದೀಪಾವಳಿಗೆ 1 ವಾರ ಮೊದಲೇ ನೀವು ನಿಮ್ಮ ಮುಖವನ್ನು ಪ್ರತಿನಿತ್ಯ ರೋಸ್ ವಾಟರ್‌ನಿಂದ ಕ್ಲೀನ್ ಮಾಡಿ. ಇದಕ್ಕಾಗಿ ನಾಯ್ಕಾ ರೆಕಮೆಂಡ್ ಮಾಡುವುದೆಂದರೆ, ನೀವು ಕಾಮಾ ಆಯುರ್ವೇದ ಪ್ಯೂರ್ ರೋಸ್ ವಾಟರ್‌ನ್ನು ಬಳಸಬೇಕು. ರೋಸ್ ವಾಟರ್‌ನಿಂದ ನಿಮ್ಮ ಸ್ಕಿನ್ ಕ್ಲೀನ್ ಶೈನ್ ಆಗುತ್ತದೆ.
ನೀವು ಮನೆಯಲ್ಲೇ ಸಕ್ಕರೆಗೆ ಕೊಬ್ಬರಿ ಎಣ್ಣೆ ಬೆರೆಸಿ ಫೇಶಿಯಲ್ ಸ್ಕ್ರಬ್ ತಯಾರಿಸಬಹುದು. ಇದನ್ನು ನೀವು 1 ವಾರದಲ್ಲಿ 2 ಸಲ ಅಪ್ಲೈ ಮಾಡುವುದರಿಂದ, ಡೆಡ್ ಸ್ಕಿನ್ ಸೆಲ್ಸ್ ರಿಮೂವ್ ಆಗುತ್ತದೆ.
ಮುಲ್ತಾನಿ ಮಿಟ್ಟಿ ಮುಖವನ್ನು ಶುಚಿಗೊಳಿಸಿ ಅದರಲ್ಲಿ ಹೊಳಪು ತರುವ ಕೆಲಸ ಮಾಡುತ್ತದೆ. ಇದಕ್ಕಾಗಿ ನಾಯ್ಕಾ ರೆಕಮಂಡ್‌ಮಾಡುವುದೆಂದರೆ ನೀವು ತಿಜೋರಿ ನ್ಯಾಚುರಲ್ ಬ್ಯೂಟಿ ಮುಲ್ತಾನಿ ಮಿಟ್ಟಿ ಅಂಡ್ ರೋಸ್ ವಾಟರ್ ಬಳಸಬಹುದು.
ಹೇರ್ ಸ್ಪಾ : ಕೂದಲಿಗೆ ನೀಡಿ ಹೊಸ ಜೀವಕೂದಲನ್ನು ಪ್ರತಿ ಸಲ ಪ್ರಾಪರ್ ಕೇರ್ ತೆಗೆದುಕೊಳ್ಳದ ಕಾರಣ, ನೀವು ಸದಾ ಅದನ್ನು ಗಂಟು ಹಾಕಿಡುವಿರಿ. ಹೀಗಿರುವಾಗ ಫೆಸ್ಟಿವಲ್ ಸೀಸನ್‌ನಲ್ಲಿ ನೀವು ನಿಮ್ಮ ಕೂದಲನ್ನು ಪ್ಯಾಂಪರ್ ಮಾಡಲು ಪಾರ್ಲರ್‌ಗೆ ಹೋಗಲು ಹೇರ್ ಸ್ಪಾಗಾಗಿ ಅಗತ್ಯವಾಗಿ ಅಪಾಯಿಂಟ್‌ಮೆಂಟ್ ಬುಕ್ ಮಾಡುವಿರಿ. ಆಗ ನಿಮ್ಮ ಕೂದಲು ಸುಂದರ ಆಗಲಿದೆ. ಹಾಗಿರುವಾಗ ನಿಮಗೆ ಈ ಫೀಲ್ ಮನೆಯಲ್ಲೇ ಸಿಕ್ಕರೆ ಎಷ್ಟು ಚೆನ್ನ ಅಲ್ಲವೇ?
ಇದಕ್ಕಾಗಿ ನಿಮಗೆ ಇಂಟರ್‌ನೆಟ್‌ನಲ್ಲಿ ಬೇಕಾದಷ್ಟು ಉಪಾಯಗಳು ಲಭಿಸುತ್ತವೆ. ಆದರೆ ನಾಯ್ಕಾ ನಿಮಗೆ ಬಲು ಸುಲಭ ಉಪಾಯ ಹೇಳುತ್ತದೆ, ಇದರಲ್ಲಿ ಸಮಯ ಕಡಿಮೆ ಜೊತೆಗೆ ರಿಸಲ್ಟ್ ಸಹ ಬೆಸ್ಟ್ ಇರುತ್ತದೆ. ನಮ್ಮನ್ನು ನಂಬಿ, ಇಂಥ ರಿಸಲ್ಟ್ ನೋಡಿ ನೀವು ಖುದ್ದು ನಿಮ್ಮ ಕೂದಲನ್ನು ಹೆಚ್ಚು ಪ್ರೀತಿಸತೊಡಗುವಿರಿ.